2028ಕ್ಕೆ ಹೊಸ ಪ್ರಜಾಕೀಯಕ್ಕೆ ನಾನು ರೆಡಿ! ಉಪೇಂದ್ರ ಪ್ಲಾನ್ ಏನು? ಏನದು ಸೋಶಿಯಲ್ ಮೀಡಿಯಾ ಪಾಲಿಟಿಕ್ಸ್? Interview
May 16, 2026•Channel
AI Analysis
Data from YouTube Data API v3•Updated Just now
Video Overview
Video Details
Published4 weeks ago
Duration36:59
Video IDrC7lem54ehY
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views9K
Likes327
Comments128
Engagement Rate5.03%
Likes per 100 views3.61
Comments per 1K views14.15
Video Tags
#ಉಪೇಂದ್ರ ವಿಕ ವೆಬ್ ವಿಶೇಷ ಸಂದರ್ಶನ#2028ಕ್ಕೆ ಉಪೇಂದ್ರ ಹೊಸ ರಾಜಕೀಯ ಪ್ಲಾನ್ 2028ಕ್ಕೆ ಹೊಸ ಪ್ರಜಾಕೀಯ#ಪ್ರಜಾಕೀಯ ಅಂದರೆ ಏನು#ಎಲೆಕ್ಷನ್ ತಯಾರಿ ಹೇಗಿರಬೇಕು#ಜನರನ್ನೆ ನಾಯಕರನ್ನಾಗಿ ಮಾಡಬೇಕು#2028ರ ಉಪೇಂದ್ರ ರಾಜಕೀಯ ತಂತ್ರ#ಪ್ರಜಾಕೀಯ 2.0 ಪ್ಲಾನ್ ಏನು#2028 karnataka election#upendra political comeback#prajaakeeya 2.0 interview with upendra#social media politics#upendra podcast#prajaakeeya exclusive talk#upendra latest interview#tvk vijay victory#karnataka politics#actor upendra podcast
Description
2028ಕ್ಕೆ ಹೊಸ ಪ್ರಜಾಕೀಯಕ್ಕೆ ನಾನು ರೆಡಿ, ಜನರನ್ನೆ ನಾಯಕರನ್ನಾಗಿ ಮಾಡಬೇಕು, ಉಪೇಂದ್ರರವರ ಪ್ಲಾನ್ ಹೇಗಿದೆ ಗೊತ್ತಾ? | 2028 Karnataka Election | Upendra’s Political Comeback? Prajaakeeya 2.0 | Vijay Karnataka EXCLUSIVE Interview | Upendra on Vijay & Social Media Politics
Upendra ಅವರ ಅತ್ಯಂತ ಮಹತ್ವದ ರಾಜಕೀಯ ಸಂದರ್ಶನ ಇದು! ವಿಜಯ ಕರ್ನಾಟಕ ವೆಬ್‌ಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಉಪೇಂದ್ರ ಅವರು 2028ರ ಕರ್ನಾಟಕ ವಿಧಾನಸಭಾ ಚುನಾವಣೆ, ಪ್ರಜಾಕೀಯ, ಸೋಶಿಯಲ್ ಮೀಡಿಯಾ ರಾಜಕೀಯ, ಜನರೇ ನಾಯಕರು ಆಗಬೇಕೆಂಬ ವಿಚಾರ ಸೇರಿದಂತೆ ಅನೇಕ ಶಾಕಿಂಗ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಉಪೇಂದ್ರ ಮತ್ತೆ ರಾಜಕೀಯಕ್ಕೆ ಬರ್ತಾರಾ? ಪ್ರಜಾಕೀಯ ಮತ್ತೆ ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಬಹುದಾ? “ನನ್ನ ನೋಡಿ ವೋಟ್ ಹಾಕ್ಬೇಡಿ” ಅಂತ ಉಪೇಂದ್ರ ಹೇಳಿದ್ದು ಯಾಕೆ? ತಮಿಳುನಾಡಿನ ವಿಜಯ್ ರಾಜಕೀಯ ಎಂಟ್ರಿ ಬಗ್ಗೆ ಉಪೇಂದ್ರ ಅಭಿಪ್ರಾಯ ಏನು?
00:00 ಪರಿಚಯ
00:09 ಪ್ರಚಾರ ಮತ್ತು ಹಣದ ಪಾತ್ರ
01:17 2028ರ ಚುನಾವಣೆ & ಉಪೇಂದ್ರರ ನಿಲುವು
02:22 ತಮಿಳುನಾಡಿನ ರಾಜಕೀಯ ಬದಲಾವಣೆ
03:57 ಉಪೇಂದ್ರರ ರಾಜಕೀಯ ಸಿದ್ಧಾಂತ
05:16 ಸಾಮಾಜಿಕ ಜಾಲತಾಣಗಳ ಪ್ರಭಾವ
06:11 ಪ್ರಚಾರದ ತಂತ್ರಗಳು
07:43 ಪ್ರಜಾಕೀಯದ ಉದ್ದೇಶ
09:16 ಉಪೇಂದ್ರರ ಪಕ್ಷ & ಆಪ್
10:09 ಸಾರ್ವಜನಿಕರ ಬೆಂಬಲ
11:49 ಪ್ರಸ್ತುತ ರಾಜಕೀಯ
12:51 ಸಾರ್ವಜನಿಕರ ಸೇವೆಯ ಪ್ರಾಮುಖ್ಯತೆ
14:53 ರಾಜಕೀಯ ತಂತ್ರಗಳು & ಬದಲಾವಣೆ
16:39 ಪ್ರಚಾರ & ಪ್ರಜಾಕೀಯ
18:23 ರಾಜಕಾರಣಿಗಳ ಬಿಳಿ ಬಟ್ಟೆಯ ಸಂಕೇತ
20:23 ಪ್ರಜಾಕೀಯ & ಬದಲಾವಣೆ
22:22 ಅಭ್ಯರ್ಥಿಗಳ ಆಯ್ಕೆ & ಪ್ರಜಾಕೀಯ
24:41 ರಾಜಕೀಯ ಸಿದ್ಧಾಂತ
26:38 ಪ್ರಜಾಕೀಯ & ಅಭಿವೃದ್ಧಿ
28:50 ಪ್ರಚಾರ & ಬದಲಾವಣೆ
30:22 ಸಾರ್ವಜನಿಕರ ಪ್ರತಿಕ್ರಿಯೆ & ರಾಜಕೀಯ
Actor Upendra reveals his biggest political vision yet! In this explosive Vijay Karnataka Web exclusive interview, Upendra speaks about Prajaakeeya, the 2028 Karnataka Assembly Elections, social media politics, and why people — not leaders — should rule democracy.
In this powerful political podcast/interview, Upendra explains:• Prajaakeeya 2.0 strategy for 2028• Social media-based political revolution• Why politics should not become business• His servant leadership model• Karnataka’s future political system• His reaction to Vijay’s political rise in Tamil Nadu• Why citizens should become leaders themselves
This is one of the most important and thought-provoking political interviews from Upendra in recent years.
2028ಕ್ಕೆ ಉಪೇಂದ್ರ ಹೊಸ ತಂತ್ರ, ರಾಜಕೀಯ ಬ್ಯುಸಿನೆಸ್‌ಗೆ ಗುಡ್ ಬೈ ಹೇಳಿ, ನಾನು ವಿಜಯ್ ಅಲ್ಲ, ನಾನು ಸೇವಕ! | #Upendra #Prajaakeeya #Vijaykarnataka #UpendraInterview #ExclusiveInterview #KarnatakaPolitics #TVKVijay #KarnatakaElection2028
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share