ಸೂರ್ಯನನ್ನೇ ಮರೆಮಾಚಲು ವಿಜ್ಞಾನಿಗಳ ಪ್ಲಾನ್! ಏನಿದು ಕ್ಲೌಡ್ ಹ್ಯಾಕಿಂಗ್?‌ ಮಳೆ ಬರುತ್ತಾ? El Nino ಆಫ್ ಆಗುತ್ತಾ?

Jul 15, 2026Channel
AI Analysis
Data from YouTube Data API v3Updated Just now

Video Overview

Video Details

Published5 days ago
Duration13:11
Video IDrPERffLPois
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views12.6K
Likes231
Comments8
Engagement Rate1.90%
Likes per 100 views1.84
Comments per 1K views0.64

Description

ಸೂರ್ಯನನ್ನೇ ಮರೆಮಾಚಲು ವಿಜ್ಞಾನಿಗಳ ಪ್ಲಾನ್! ಏನಿದು ಕ್ಲೌಡ್ ಹ್ಯಾಕಿಂಗ್?‌ ಮಳೆ ಬರುತ್ತಾ? El Nino ಆಫ್ ಆಗುತ್ತಾ? | Scientists Plan to Block the Sun? Cloud Hacking to Stop Super El Niño | Geoengineering Explained ಸೂರ್ಯನನ್ನೇ ಮರೆ ಮಾಚಲು ವಿಜ್ಞಾನಿಗಳಿಂದ ಪ್ಲಾನ್ ನಡೆಯುತ್ತಿದ್ದು, ಎಲ್‌ ನಿನೋ ಸ್ಟಾಪ್‌ ಆಗಿ ಮಳೆ ಬರುತ್ತಾ ಎಂಬ ನಿರೀಕ್ಷೆ ಸೃಷ್ಟಿಯಾಗಿದೆ. ಈ ವರ್ಷ ಮಳೆ ಯಾವ ರೀತಿ ಬರ್ತಿದೆ ಅಂತಾ ನಿಮಗೆ ಗೊತ್ತೇ ಇದೆ.. ಮೊನ್ನೆ ಒಂದಿಷ್ಟು ಮಳೆ ಬಂದಿದ್ದು ಬಿಟ್ಟರೆ, ಕರ್ನಾಟಕ ಸೇರಿ ದೇಶದಲ್ಲಿ ಭಾರೀ ಮಳೆ ಕೊರತೆ ಉಂಟಾಗಿದೆ.. ಡ್ಯಾಂಗಳಲ್ಲಿ ನೀರು ಕೂಡ ಜಾಸ್ತಿ ಇಲ್ಲ, ಕೃಷಿಗೆ ನೀರು ಸಿಗೋದು ಕೂಡ ಡೌಟ್‌.. ಇದಕ್ಕೆಲ್ಲಾ ಕಾರಣ ಎಲ್‌ ನಿನೋ ಎಂಬುದು ನಿಮಗೆ ಗೊತ್ತೇ ಇದೆ.. ಈ ಬಾರಿಯ ಎಲ್ ನಿನೋ ಮಾಮೂಲಿ ಎಲ್ ನಿನೋ ಅಲ್ಲ. ಇದು ಟರ್ಬೋ ಚಾರ್ಜ್ಡ್ ಆಗಿದೆ.. ಅಂದರೆ, ಈ ವರ್ಷದ ಅಂತ್ಯದ ವೇಳೆಗೆ ಇದು ವೆರಿ ಸ್ಟ್ರಾಂಗ್ ಅಥವಾ ಸೂಪರ್ ಎಲ್ ನಿನೋ ಆಗಿ ಬದಲಾಗಲಿದೆ ಎಂದು ವಿಜ್ಞಾನಿಗಳು ವಾರ್ನಿಂಗ್‌ ಅನ್ನು ಕೊಟ್ಟಿದ್ದಾರೆ. ಪೆಸಿಫಿಕ್ ಸಾಗರದ ಪ್ರಮುಖ ವಲಯಗಳಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ನಿಂದ ಹಿಡಿದು ಬರೋಬ್ಬರಿ 3 ರಿಂದ 4 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ.. ಇದು ಇತಿಹಾಸದಲ್ಲೇ ದಾಖಲಾದ ಅತ್ಯಂತ ಪ್ರಬಲ ಎಲ್ ನಿನೋಗಳಿಗೆ ಇಕ್ವಲ್‌ ಆಗಿರಲಿದೆ. ಆದರೆ, ಈ ಬಾರಿ ವಿಜ್ಞಾನಿಗಳು ಕೇವಲ ಇದನ್ನು ಟ್ರ್ಯಾಕ್ ಮಾಡ್ತಾ ಕುಳಿತಿಲ್ಲ. ಅವರು ಒಂದಿಷ್ಟು ಪ್ರಯೋಗಕ್ಕೆ ಮುಂದಾಗಿದ್ದಾರೆ.. ಪೆಸಿಫಿಕ್ ಸಾಗರದ ಮೇಲಿರೋ ಮೋಡಗಳ ಜೊತೆ ಆಟವಾಡೋಕೆ ಹೊರಟಿದ್ದಾರೆ.. ಮೋಡಗಳನ್ನು ಹ್ಯಾಕ್‌ ಮಾಡೋಕೆ ಹೊರಟಿದ್ದಾರೆ.. ಅಂದರೆ ಸೂರ್ಯನ ಕಿರಣಗಳನ್ನು ತಡೆದು ಭೂಮಿಯನ್ನು ತಂಪು ಮಾಡುವ ಮೂಲಕ ಈ ಸೂಪರ್ ಎಲ್ ನಿನೋವನ್ನು ನಾವು ಭಾಗಶಃ ಆಫ್ ಅಥವಾ ಕಂಟ್ರೋಲ್‌ ಮಾಡಲು ನೋಡ್ತಿದ್ದಾರೆ.. ಇದು ಸಾಧ್ಯವೆ? ಏನಿದು ಜಿಯೋ ಇಂಜಿನಿಯರಿಂಗ್ ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ.. ಅದರ ಜೊತೆ ಎಲ್‌ ನಿನೋ ಅಂದ್ರೇ ಏನು? ಅದರಿಂದ ಏನೆಲ್ಲಾ ಆಗ್ತಿದೆ ಎಂಬುದನ್ನು ಕೂಡ ನೋಡೋಣ.. Can scientists really reduce the impact of a Super El Niño by making clouds brighter? In this video, we explain the fascinating concept of Marine Cloud Brightening, a geoengineering technique that aims to reflect more sunlight back into space and cool the Pacific Ocean. Learn how El Niño forms, why scientists fear a Super El Niño in 2026, how cloud hacking works, and whether this technology could reduce droughts, heatwaves, and global economic losses. We also discuss the risks, challenges, and ethical concerns surrounding climate engineering. Watch till the end to understand whether this futuristic technology could become a real solution for climate change. ಸೂರ್ಯನನ್ನೇ ಮರೆಮಾಚಲು ಹೊರಟರಾ ವಿಜ್ಞಾನಿಗಳು? ಏನಿದು ಕ್ಲೌಡ್‌ ಹ್ಯಾಕಿಂಗ್‌! ಮಳೆ ಬರುತ್ತಾ? ಎಲ್‌ ನಿನೋ ಸ್ಟಾಪ್‌ ಆಗುತ್ತಾ? | Scientists Want to Cool Earth by Brightening Clouds | Super El Niño Explained | #ElNino #SuperElNino #CloudHacking #Geoengineering #ClimateChange #GlobalWarming #Science #Weather #Monsoon #Earth #PacificOcean #WeatherNews ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ