ಸುಪ್ರೀಂ ಕೋರ್ಟ್‌ VS ಮೋದಿ ಸರ್ಕಾರ | NCERT ಬುಕ್‌ನಲ್ಲಿ ಜಡ್ಜ್‌ಗಳ ಭ್ರಷ್ಟಾಚಾರ ಪಾಠ! CJI ಸೂರ್ಯಕಾಂತ್ ಫುಲ್ ಗರಂ!

Feb 25, 2026Channel
AI Analysis
Data from YouTube Data API v3Updated Just now

Video Overview

Video Details

Published3 months ago
Duration1:28
Video IDrd_mWBPMXUc
Languagekn
CategoryNews & Politics
PrivacyPublic
Made for KidsNo
Video TypeYouTube Short

Performance Metrics

Views290
Likes3
Comments1
Engagement Rate1.38%
Likes per 100 views1.03
Comments per 1K views3.45

Description

ಸುಪ್ರೀಂ ಕೋರ್ಟ್‌ VS ಮೋದಿ ಸರ್ಕಾರ | NCERT ಬುಕ್‌ನಲ್ಲಿ ಜಡ್ಜ್‌ಗಳ ಭ್ರಷ್ಟಾಚಾರ ಪಾಠ! CJI ಸೂರ್ಯಕಾಂತ್ ಫುಲ್ ಗರಂ! | Vijay Karnataka ಶಾಲೆ ಅಂದ್ರೆ ಅದು ವಿದ್ಯಾ ದೇಗುಲ.. ಅಲ್ಲಿ ಮಕ್ಕಳಿಗೆ ದೇಶದ ವ್ಯವಸ್ಥೆಯ ಬಗ್ಗೆ ಗೌರವ ಮೂಡಿಸಬೇಕು. ಆದರೆ, ಎಂಟನೇ ಕ್ಲಾಸ್ ಮಗು ತನ್ನ ಸಮಾಜ ವಿಜ್ಞಾನ ಪುಸ್ತಕ ತೆಗೆದರೆ ಅಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಅನ್ನೋ ಪಾಠ ಕಾಣ್ತಿದೆ. ಯೆಸ್‌, ನೀವು ಕೇಳ್ತಿರೋದು ನಿಜ. ಎನ್‌ಸಿಇಆರ್‌ಟಿ ಪುಸ್ತಕದಲ್ಲಿ ನ್ಯಾಯಾಧೀಶರ ಬಗ್ಗೆ ಬರೆದಿರುವ ಸಾಲುಗಳು ಈಗ ದೇಶಾದ್ಯಂತ ಸಂಚಲನ ಮೂಡಿಸಿವೆ. ಪುಸ್ತಕದಲ್ಲಿನ ಪಾಠವನ್ನು ನೋಡಿ ಸ್ವತಃ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ಬೆಚ್ಚಿಬಿದ್ದಿದ್ದಾರೆ. ಇದು ನ್ಯಾಯಾಂಗದ ಮೇಲಿನ ಯೋಜಿತ ಮತ್ತು ಆಳವಾದ ದಾಳಿ ಎಂದು ಸಿಜೆಐ ಸೂರ್ಯಕಾಂತ್ ಗುಡುಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸುಪ್ರೀಂ ಕೋರ್ಟ್‌ ಹಾಗೂ ಮೋದಿ ಸರ್ಕಾರದ ನಡುವೆ ನಡೆಯುತ್ತಿದ್ದ ಕೋಲ್ಡ್‌ ವಾರ್‌ ಕಂಟಿನ್ಯೂ ಆಗಿದೆ. ಎನ್‌ಸಿಇಆರ್‌ಟಿ ಬುಕ್‌ನಲ್ಲಿ ನ್ಯಾಯಾಂಗ ವ್ಯವಸ್ಥೆಯ ಕರಪ್ಷನ್‌ ಬಗ್ಗೆ ಪಾಠ ಇಟ್ಟಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜಕಾರಣಿಗಳು, ಮಂತ್ರಿಗಳು, ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಚಕಾರ ಎತ್ತದ ಪುಸ್ತಕ, ಕೇವಲ ನ್ಯಾಯಾಂಗವನ್ನೇ ಯಾಕೆ ಟಾರ್ಗೆಟ್ ಮಾಡಿದೆ? ಹೈಕೋರ್ಟ್ ಜಡ್ಜ್‌ಗಳು ಸಿಜೆಐಗೆ ಫೋನ್ ಮಾಡಿ ಅಳಲು ತೋಡಿಕೊಳ್ಳುತ್ತಿರುವುದೇಕೆ? ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಕೋರ್ಟ್‌ನಲ್ಲಿ ಹೇಳಿದ್ದೇನು? ಸರ್ಕಾರ ಮತ್ತು ಕೋರ್ಟ್ ನಡುವೆ ನಡೆಯುತ್ತಿರುವ ಈ ಶೀತಲ ಸಮರದ ಅಸಲಿ ಕಹಾನಿ ಏನು? ನ್ಯಾಯಾಂಗ VS ಸರ್ಕಾರ : NCERT 8ನೇ ಕ್ಲಾಸ್‌ ಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಪಾಠ! ಸಿಜೆಐ ಸೂರ್ಯಕಾಂತ್ ಗರಂ! ನ್ಯಾಯಾಂಗದ ಮೇಲೆ ಯೋಜಿತ ದಾಳಿ ಎಂದು ಕಿಡಿ! | "Judiciary vs. Government: CJI Surya Kant fumes over 'Judicial Corruption' lesson in NCERT Class 8 textbook, slamming it as a planned attack!" | #ncert #judicialcorruption #textbooks #cjisuryakant #supremecourt #vijaykarnataka A school is a temple of learning, where children should be taught to respect the nation's systems. However, when an eighth-grade child opens their Social Science textbook, they find a lesson on "Corruption in the Judiciary." Yes, what you are hearing is true. Lines written about judges in the NCERT textbook have now created a sensation across the country. Even the Chief Justice of India himself was shocked to see the content of this lesson. CJI Surya Kant has thundered that this is a "planned and deep-seated attack" on the judiciary. With this, the ongoing cold war between the Supreme Court and the Modi government has intensified. The inclusion of a lesson regarding corruption in the judicial system in NCERT books has sparked a massive debate. Why did the book, which remains silent on the corruption of politicians, ministers, and bureaucrats, target only the judiciary? Why are High Court judges calling the CJI to express their grief? What did Kapil Sibal and Abhishek Manu Singhvi say in court? What is the real story behind this cold war between the Government and the Court? ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ