‌Iran ಬೆನ್ನಿಗೆ ನುಗ್ಗಿದ ಅಮೆರಿಕ! ರಷ್ಯಾ-ಚೀನಾ ಲೈಫ್‌ಲೈನ್ ಕಟ್? Aq Tekeh Khan ಬ್ರಿಡ್ಜ್ ರಹಸ್ಯ? ಮುಂದೇನು?

Jul 11, 2026Channel
AI Analysis
Data from YouTube Data API v3Updated Just now

Video Overview

Video Details

Published1 week ago
Duration11:20
Video IDrtL34-jgp0M
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views31.6K
Likes658
Comments24
Engagement Rate2.16%
Likes per 100 views2.08
Comments per 1K views0.76

Description

‌Iran ಬೆನ್ನಿಗೆ ನುಗ್ಗಿದ ಅಮೆರಿಕ! ರಷ್ಯಾ-ಚೀನಾ ಲೈಫ್‌ಲೈನ್ ಕಟ್? Aq Tekeh Khan ಬ್ರಿಡ್ಜ್ ರಹಸ್ಯ? ಮುಂದೇನು? | US Destroys Iran's Strategic Railway Bridge? Russia & China's Supply Route at Risk ರಷ್ಯಾ ಮತ್ತು ಚೀನಾಗೆ ಸದ್ದಿಲ್ಲದೆ ಸಿಗುತ್ತಿದ್ದ ಲೈಫ್‌ಲೈನ್‌ಗೆ ಅಮೆರಿಕ ಬಾಂಬ್ ಹಾಕಿದೆ! ಇಷ್ಟು ದಿನ ಇರಾನ್‌ನ ಮಿಲಿಟರಿ ಬೇಸ್‌ಗಳ ಮೇಲೆ ಮಾತ್ರ ದಾಳಿ ಮಾಡ್ತಿದ್ದ ಅಮೆರಿಕದ ಕ್ರೂಸ್ ಮಿಸೈಲ್‌ಗಳು, ಈ ಬಾರಿ ಇರಾನ್‌ನ ಉತ್ತರ ಭಾಗಕ್ಕೆ ನುಗ್ಗಿ ಇಡೀ ಜಗತ್ತಿನ ಕಣ್ಣು ಕೆಂಪಾಗುವಂತೆ ಮಾಡಿವೆ.. ಇರಾನ್‌ ಹಾಗೂ ಅಮೆರಿಕ ನಡುವೆ ಮತ್ತೆ ಯುದ್ಧ ಶುರುವಾಗಿರೋದು ನಿಮಗೆ ಗೊತ್ತೇ ಇದೆ. ಆದರೆ, ಈ ಬಾರಿ ಈ ಕದನ ಸ್ವಲ್ಪ ಜಾಸ್ತಿಯೇ ಮಿತಿ ಮೀರುವ ರೀತಿ ಕಾಣುತ್ತಿದೆ. ಸಾಮಾನ್ಯವಾಗಿ ಇಷ್ಟು ದಿನ ಅಮೆರಿಕ ಇರಾನ್‌ನ ದಕ್ಷಿಣ ಭಾಗದಲ್ಲಿರೋ ಮಿಲಿಟರಿ ಟಾರ್ಗೆಟ್‌ಗಳ ಮೇಲೆ ಮಾತ್ರ ದಾಳಿ ಮಾಡ್ತಿತ್ತು. ಆದ್ರೆ, ಈಗ ಇಡೀ ಜಾಗತಿಕ ರಾಜಕೀಯದ ಚಿತ್ರಣವನ್ನೇ ಬದಲಾಯಿಸೋ ರೀತಿ ದಾಳಿಯನ್ನು ನಡೆಸುತ್ತಿದೆ. ಅಂತಹದ್ದೇ ಒಂದು ದಾಳಿ ಈಗ ಜಾಗತಿಕ ಚರ್ಚೆಗೆ ಕಾರಣವಾಗಿದೆ. ಅಮೆರಿಕದ ಹೈ-ಸ್ಟೇಕ್ಸ್ ಕ್ರೂಸ್ ಮಿಸೈಲ್‌ಗಳು ಈಗ ಇರಾನ್‌ನ ಅತ್ಯಂತ ಆಳದ ಪ್ರದೇಶಕ್ಕೆ ನುಗ್ಗಿ, ಉತ್ತರ ಇರಾನ್‌ನ ಗೋಲೆಸ್ತಾನ್ ಪ್ರಾಂತ್ಯದಲ್ಲಿರೋ ಅಕ್ ತೆಕೆ ಖಾನ್ ಅಥವಾ ಒಗ್ಟಾಯ್ ಖಾನ್ ರೈಲ್ವೇ ಬ್ರಿಡ್ಜ್ ಅನ್ನ ಧ್ವಂಸಗೊಳಿಸಿವೆ.. ಇದು ಕೇವಲ ಒಂದು ಸಿಂಪಲ್ ಬ್ರಿಡ್ಜ್ ಮೇಲೆ ನಡೆದ ದಾಳಿ ಅಲ್ಲವೇ ಅಲ್ಲ.. ಈ ದಾಳಿಯ ಹಿಂದೆ ಅಮೆರಿಕದ ಒಂದು ಅತಿ ದೊಡ್ಡ ಜಿಯೋಪೊಲಿಟಿಕಲ್ ಗೇಮ್‌ ಪ್ಲಾನ್ ಇದೆ..ಯಾಕಂದ್ರೆ, ಈ ಬ್ರಿಡ್ಜ್ ಜಗತ್ತಿನ ಎರಡು ಪ್ರಮುಖ ಸೂಪರ್ ಪವರ್‌ಗಳಾದ ರಷ್ಯಾ ಮತ್ತು ಚೀನಾವನ್ನು ಇರಾನ್‌ ಜೊತೆ ಜೋಡಿಸುವ ಅತಿ ದೊಡ್ಡ ಕನೆಕ್ಟಿವಿಟಿ ಲೈಫ್‌ಲೈನ್ ಆಗಿತ್ತು.. ಆದರೆ, ಈಗ ಆ ಕನೆಕ್ಟಿವಿಟಿಯನ್ನೇ ಅಮೆರಿಕ ಢಂ ಅನ್ನಿಸಿದೆ. ಇದು ಈಗ ಜಗತ್ತಿನಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ, ಅಸಲಿಗೆ ಅಮೆರಿಕ ಈ ಬ್ರಿಡ್ಜ್‌ ಅನ್ನು ಯಾಕೆ ಪುಡಿ ಮಾಡ್ತು.. ಈ ಬ್ರಿಡ್ಜ್ ಧ್ವಂಸವಾದ ಮೇಲೆ ಇರಾನ್ ಏನು ಮಾಡ್ತು? ರಷ್ಯಾ ಮತ್ತು ಚೀನಾ ಈ ಯುದ್ಧದ ಮಧ್ಯೆ ಎಂಟ್ರಿ ಕೊಡ್ತಾವಾ? ಇವೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಅನ್ನ ಇವತ್ತಿನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ ಬನ್ನಿ.. Reports claim a strategic railway bridge in northern Iran was targeted during the latest escalation between the United States and Iran. The bridge is considered an important transport link connecting Iran with Central Asia and broader Eurasian trade corridors. In this video, we examine the reported strike, its possible impact on regional logistics, Russia-China-Iran connectivity, the Belt and Road Initiative, and the broader geopolitical implications. We also discuss Iran's reported response and what experts say about the possibility of further escalation. Note: Some claims discussed in this video are based on reports from Iranian and regional media and may not have been independently verified or officially confirmed. Topics Covered US-Iran conflict Iran railway bridge strike Russia-Iran trade corridor China Belt and Road Initiative Middle East tensions Donald Trump Cruise missile strike Geopolitics explained Global trade routes Iran latest news ಇರಾನ್‌ನ ರೈಲ್ವೇ ಪ್ರಮುಖ ಬ್ರಿಡ್ಜ್‌ ಉಡೀಸ್‌ ಮಾಡಿದ ಅಮೆರಿಕ! ಒಂದೇ ಏಟು ರಷ್ಯಾ-ಚೀನಾ-ಇರಾನ್‌ಗೆ ಪೆಟ್ಟು! ಮುಂದೆ ಏನಾಗುತ್ತೆ? | US Missile Strike on Iran's Rail Bridge | Middle East Conflict Takes a Dangerous Turn | #Iran #USA #DonaldTrump #Russia #China #MiddleEast #Geopolitics #worldnews ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ