90 ವರ್ಷದ ಅತ್ತೆಯನ್ನೇ ತಲೆ ಮೇಲೆ ಹೊತ್ತು 260 ಕಿ.ಮೀ ನಡೆದ ಸೊಸೆ, ಕಣ್ಣೀರು ತರಿಸುತ್ತೆ ಈ ಶ್ರವಣ ಕುಮಾರಿಯ ಕಥೆ

Jun 5, 2026Channel
AI Analysis
Data from YouTube Data API v3Updated Just now

Video Overview

Video Details

Published2 weeks ago
Duration9:00
Video IDrunp8Hbg7XU
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views2K
Likes69
Comments6
Engagement Rate3.69%
Likes per 100 views3.39
Comments per 1K views2.95

Description

‌‌‌‌90 ವರ್ಷದ ಅತ್ತೆಯನ್ನೇ ತಲೆ ಮೇಲೆ ಹೊತ್ತು 260 ಕಿ.ಮೀ ನಡೆದ ಸೊಸೆ, ಕಣ್ಣೀರು ತರಿಸುತ್ತೆ ಈ ಶ್ರವಣ ಕುಮಾರಿಯ ಕಥೆ | Modern-Day Shravan Kumari? Woman Walks 260 KM Carrying 90-Year-Old Mother-in-Law ಇವತ್ತಿನ ಸಂಬಂಧಗಳು ಹೇಗಿವೆ ಅಂತ ನಿಮಗೂ ಗೊತ್ತಿದೆ.. ಸಂಬಂಧಗಳಿಗೆ ಬೆಲೆ ಇಲ್ಲ, ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಬದುಕ್ತಿದ್ದಾರೆ ಅಲ್ವಾ. ಅದರಲ್ಲೂ ವಿಶೇಷವಾಗಿ ಅತ್ತೆ-ಸೊಸೆ ಅಂದ್ರೆ ಅಲ್ಲಿ ಜಗಳ ಇರಲೇಬೇಕು ಅನ್ನೋದು ಇವತ್ತಿನ ಕಾಲದ ಒಂದು ಕಹಿ ಸತ್ಯವಾಗಿ ಬದಲಾಗಿದೆ. ಆದರೆ ವೀಕ್ಷಕರೇ, ಇವತ್ತು ಉತ್ತರ ಭಾರತದ ಮಣ್ಣಿನಲ್ಲಿ ಒಬ್ಬ ಮಹಿಳೆ ಅಂತಹ ಒಂದು ಪವಾಡವನ್ನ ಮಾಡಿದ್ದಾಳೆ ಅಂದ್ರೆ, ಅದನ್ನ ಕೇಳಿದ್ರೆ ನೀವು ನಿಜಕ್ಕೂ ಗ್ರೇಟ್‌ ಅಂತೀರಾ ಹೌದು.. ಪುರಾಣಗಳಲ್ಲಿ ನಾವು ಶ್ರವಣ ಕುಮಾರ ತನ್ನ ತಂದೆ-ತಾಯಿಯನ್ನ ಕಾವಡಿಯಲ್ಲಿ ಹೊತ್ತು ತೀರ್ಥಯಾತ್ರೆ ಮಾಡಿಸಿದ ಕಥೆಯನ್ನ ಕೇಳಿದ್ವಿ. ಆದರೆ ಇವತ್ತು ಒಬ್ಬ ಸೊಸೆ ತನ್ನ ವೃದ್ಧ ಅತ್ತೆಯನ್ನ ಒಂದು ಸಣ್ಣ ಬುಟ್ಟಿಯಲ್ಲಿ ಕೂರಿಸಿಕೊಂಡು, ತನ್ನ ತಲೆ ಮೇಲೆ ಹೊತ್ತು ಬರೋಬ್ಬರಿ 260 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾಳೆ.. ಹಾಗಾದ್ರೆ ಯಾರು ಈ ಕಾಜಲ್ ಚೌಧರಿ?, ಈ ಪಾದಯಾತ್ರೆಯನ್ನ ಅವರು ಮಾಡಿದ್ದೇಕೆ?, ಈ ಅಸಾಧಾರಣ ಸಾಹಸದ ಹಿಂದಿರುವ ಭಕ್ತಿ ಮತ್ತು ಪ್ರೀತಿಯ ಕಥೆ ಏನು? ಅತ್ತೆಯ ಆಸೆ ಏನಾಗಿತ್ತು..?.. ಒಂದು ರೋಚಕ ಕಥೆ ಇಲ್ಲಿ.. A heartwarming story from India has touched millions online. Folk and devotional singer Kajal Chaudhary reportedly carried her 90-year-old mother-in-law in a specially designed basket and completed the sacred 84 Kos Braj Parikrama, covering nearly 260 kilometers on foot. Unable to walk due to old age, the elderly woman's dream was to complete the holy pilgrimage associated with Lord Krishna. To fulfill that wish, Kajal Chaudhary undertook an extraordinary journey filled with devotion, love, sacrifice, and family values. Watch this inspiring report to know: Who is Kajal Chaudhary? What is the 84 Kos Braj Parikrama? Why did she carry her mother-in-law for 260 KM? How did social media react? Why people are calling her the "Kaliyuga Shravan Kumari"? This emotional story is a powerful reminder of respect for elders, family bonds, and selfless service. 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ, ವ್ಹಾವ್‌ ಎಂದ ನೆಟ್ಟಿಗರು | Singer Carries 90-Year-Old Mother-in-Law for 260 KM | Heartwarming Story Goes Viral | #KajalChaudhary #ShravanKumari #ViralStory #BrajParikrama #InspiringStory ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ