E20 ಪೆಟ್ರೋಲ್‌ನಿಂದ ಇಂಜಿನ್ ಡ್ಯಾಮೇಜ್! ಕೋರ್ಟ್‌ನಿಂದ Big ತೀರ್ಪು! ಗ್ರಾಹಕನಿಗೆ ಗೆಲುವು, ಕಾರು ಕಂಪನಿಗಳಿಗೆ ಶಾಕ್!

Jul 16, 2026Channel
AI Analysis
Data from YouTube Data API v3Updated Just now

Video Overview

Video Details

Published4 days ago
Duration11:24
Video IDs1pSYsRpgTI
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views7.7K
Likes214
Comments41
Engagement Rate3.33%
Likes per 100 views2.79
Comments per 1K views5.35

Description

E20 ಪೆಟ್ರೋಲ್‌ನಿಂದ ಇಂಜಿನ್ ಡ್ಯಾಮೇಜ್! ಕೋರ್ಟ್‌ನಿಂದ Big ತೀರ್ಪು! ಗ್ರಾಹಕನಿಗೆ ಗೆಲುವು, ಕಾರು ಕಂಪನಿಗಳಿಗೆ ಶಾಕ್! | Engine damage from E20 petrol! Big verdict from the court! Victory for the consumer, a shock to car companies! | Vijay Karnataka E20 ಪೆಟ್ರೋಲ್ ಹಾಕಿಸಿ ಇಂಜಿನ್ ಹಾಳಾಗಿದೆ ಅಂತ ಗ್ರಾಹಕರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಬಂದಿರುವ ಗ್ರಾಹಕ ನ್ಯಾಯಾಲಯದ ಆ ಐತಿಹಾಸಿಕ ತೀರ್ಪು ಕೇಳಿದರೆ, ಇನ್ಮುಂದೆ ಕಾರು ಕಂಪನಿಗಳು ನಿಮ್ಮ ಜೊತೆ ಆಟವಾಡಲು ನೂರು ಬಾರಿ ಯೋಚಿಸುತ್ತವೆ! ಯೆಸ್‌.. ಭಾರತದಲ್ಲೇ ಮೊದಲ ಬಾರಿಗೆ, E20 ಪೆಟ್ರೋಲ್ ಬಳಕೆಯಿಂದ ಇಂಜಿನ್ ಹಾಳಾಗಿದೆ ಅಂತ ಗ್ರಾಹಕರೊಬ್ಬರು ಹಾಕಿದ್ದ ಕೇಸ್‌ಗೆ ಸಂಬಂಧಪಟ್ಟಂತೆ ಗ್ರಾಹಕ ನ್ಯಾಯಾಲಯ ಒಂದು ಐತಿಹಾಸಿಕ ತೀರ್ಪು ಕೊಟ್ಟಿದೆ.. ಯೆಸ್‌.. ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಗೆ ಕೋರ್ಟ್ ದೊಡ್ಡ ಶಾಕ್ ಕೊಟ್ಟಿದೆ. ಕೇವಲ ರಿಪೇರಿ ಮಾಡಿಕೊಟ್ರೆ ಸಾಲದು, ಗ್ರಾಹಕನಿಗೆ ಹೊಸ ಕಾರನ್ನೇ ಬದಲಾಯಿಸಿಕೊಡಬೇಕು, ಇಲ್ಲಾಂದ್ರೆ ಇಡೀ ಕಾರಿನ ದುಡ್ಡನ್ನು ವಾಪಸ್ ಕೊಡಬೇಕು ಅಂತ ಆದೇಶ ಮಾಡಿದೆ. ಇದು ಇಡೀ ದೇಶದಲ್ಲೇ E20 ಪೆಟ್ರೋಲ್ ರೋಲ್‌ಔಟ್‌ ಆದ್ಮೇಲೆ ಬಂದಿರೋ ಮೊದಲ ಕನ್ಸ್ಯೂಮರ್ ಕೋರ್ಟ್ ಆರ್ಡರ್.. ಅಂದ್ರೇ ಗ್ರಾಹಕ ನ್ಯಾಯಾಲಯದ ಆದೇಶ ಆಗಿದೆ. ಹಾಗಾದ್ರೆ ಏನಿದು ಕೇಸ್? ಆ ಗ್ರಾಹಕನ ಕಾರಿಗೆ ಏನಾಗಿತ್ತು? E20 ಪೆಟ್ರೋಲ್‌ನಿಂದ ಇಂಜಿನ್ ಡ್ಯಾಮೇಜ್! ಗ್ರಾಹಕನಿಗೆ ಬಿಗ್ ಗೆಲುವು, ಭಾರತದಲ್ಲೇ ಮೊದಲ ಬಾರಿಗೆ ಗ್ರಾಹಕ ನ್ಯಾಯಾಲಯದಿಂದ ಹಿಸ್ಟಾರಿಕಲ್ ಜಡ್ಜ್‌ಮೆಂಟ್! ಹೊಸ ಕಾರು ಕೊಡಲು ಆದೇಶ! | Engine damage from E20 petrol! Big victory for the consumer, a historical judgment from the consumer court for the first time in India! Ordered to provide a new car! | #E20PetrolEngineDamage #ConsumerCourtVerdict #MarutiSuzukiShock #E20FuelIssue #CarEngineFailure #ConsumerRightsIndia #vijaykarnataka A consumer recently approached the court claiming that their car engine was completely ruined after refueling with E20 petrol. Hearing the landmark verdict now delivered by the consumer court, car manufacturers will think a hundred times before playing games with customers! Yes, for the first time in India, a consumer court has delivered a historic judgment regarding a lawsuit filed over engine damage caused by the use of E20 petrol. The court has dealt a massive blow to the prominent car manufacturer, Maruti Suzuki. Striking down standard repair excuses, the court ordered the company to either replace the damaged vehicle with a brand-new car or refund the entire purchase amount to the customer. This marks the country’s very first consumer court order of its kind since the nationwide rollout of E20 fuel. What exactly is this case all about? What happened to this customer's car engine, and how does this ruling protect you as a car owner? Watch this exclusive breakdown to know the complete details! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ