ಸುಪ್ರೀಂ ಮಹತ್ವದ ಘೋಷಣೆ, ನ್ಯಾಯ ವಿಳಂಬಕ್ಕೆ ಬ್ರೇಕ್, ಏನಿದು ಒನ್ ಕೇಸ್, ಒನ್ ಡೇಟಾ? | Vijay Karnataka

May 11, 2026Channel
AI Analysis
Data from YouTube Data API v3Updated Just now

Video Overview

Video Details

Published3 weeks ago
Duration8:05
Video IDtdif-86o5Js
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views41.6K
Likes1K
Comments113
Engagement Rate2.69%
Likes per 100 views2.42
Comments per 1K views2.71

Description

ಸುಪ್ರೀಂ ಮಹತ್ವದ ಘೋಷಣೆ, ನ್ಯಾಯ ವಿಳಂಬಕ್ಕೆ ಬ್ರೇಕ್, ಏನಿದು ಒನ್ ಕೇಸ್, ಒನ್ ಡೇಟಾ? | Supreme Court's major announcement: A break for delayed justice; what is "One Case, One Data"? | Vijay Karnataka ಕೋರ್ಟ್‌ನಲ್ಲಿ ಒಂದು ಕೇಸ್‌ ಬಗೆಹರಿಬೇಕು ಅಂದ್ರೆ ವರ್ಷಾನುಗಟ್ಟಲೇ ಆಗುತ್ತೆ, ಹಳ್ಳಿಕಡೆ ಒಂದು ಗಾದೆ ಹೇಳ್ತಾರೆ, ಕೋರ್ಟ್‌ಗೆ ಅಲೆದು, ಅಲೆದು ಚಪ್ಪಲಿ ಸವೆದು ಹೋಯ್ತು ವಿನಹಃ, ಕೇಸ್‌ ಬಗೆಹರಿಲಿಲ್ಲ ಅಂತ, ನಮ್ಮ ದೇಶದಲ್ಲಿ ಒಂದು ಕೇಸ್ ಮುಗಿಯಬೇಕು ಅಂದ್ರೆ ದಶಕಗಳೇ ಬೇಕು, ಒಂದು ಜಾಮೀನು ಸಿಗಬೇಕು ಅಂದ್ರೆ ತಿಂಗಳುಗಟ್ಟಲೆ ಕಾಯಬೇಕು ಅನ್ನೋ ಕಹಿ ಸತ್ಯ ಗೊತ್ತೇ ಇದೆ. ಆದರೆ ಈಗ ಈ ವ್ಯವಸ್ಥೆಯನ್ನೇ ಬುಡಮೇಲು ಮಾಡೋಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮುಂದಾಗಿದ್ದು, ಎರಡು ಬೃಹತ್ ಸುಧಾರಣೆಗಳನ್ನ ಸುಪ್ರೀಂ ಕೋರ್ಟ್ ಘೋಷಿಸಿದೆ. ಇನ್ಮುಂದೆ ಜಾಮೀನು ಅರ್ಜಿ ವಿಲೇವಾರಿ, ಕೇಸ್‌ಗಳು ಅತಿ ವೇಗವಾಗಿ ಮುಗಿಯುತ್ತವೆ. ಹಾಗಾದ್ರೆ ಸುಪ್ರೀಂ ಕೋರ್ಟ್‌ ಜಾರಿ ಮಾಡಿರುವ ಹೊಸ ಸುಧಾರಣೆ ಏನು?, ಈ ಹೊಸ ರೂಲ್ಸ್‌ನಿಂದ ಸಾಮಾನ್ಯ ಜನರಿಗೆ ಆಗೋ ಲಾಭವೇನು?, ಡಿಜಿಟಲ್ ಲೋಕದಲ್ಲಿ ನ್ಯಾಯಾಲಯಗಳು ಹೇಗೆ ಬದಲಾಗ್ತಿವೆ?, ಒಂದು ಕಂಪ್ಲೀಟ್ ರೋಚಕ ರಿಪೋರ್ಟ್ ಇಲ್ಲಿದೆ, ಕೊನೆ ತನಕ ಮಿಸ್‌ ಮಾಡದೇ ಈ ವಿಡಿಯೋ ನೋಡಿ.. ಇನ್ಮುಂದೆ ನ್ಯಾಯ ವಿಳಂಬಕ್ಕೆ ಬ್ರೇಕ್‌, ʻಒನ್ ಕೇಸ್, ಒನ್ ಡೇಟಾʼ ಜಾರಿ, ಸುಪ್ರೀಂ ಮಹತ್ವದ ಘೋಷಣೆ | A break for delayed justice from now on; ‘One Case, One Data’ implemented, Supreme Court's major announcement. | #SupremeCourtIndia #CJISuryaKant #OneCaseOneData #JudicialReforms #JusticeDelayed #DigitalCourts #vijaykarnataka It is a bitter reality that resolving a legal case in our country can take decades, often leading to the common village proverb that one’s slippers wear out from wandering the courts long before a verdict is reached; even securing bail can currently take months of waiting. However, Chief Justice of India Surya Kant is now set to overhaul this system with the Supreme Court announcing two major reforms designed to ensure that bail applications and court cases are disposed of at lightning speed. This fascinating report explores the details of these new rules, the specific benefits they offer to the common citizen, and how our courts are being transformed in the digital age—so make sure to watch this video until the end to understand this complete judicial revolution. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ