ಜಗತ್ತನ್ನೇ ನಡುಗಿಸಿದ್ದ AI ಮಾಡೆಲ್ ರಿಲೀಸ್! ಏನಿದು Claude Fable 5? ಆಂಥ್ರೋಪಿಕ್‌ನ ಮಿಥೋಸ್ ಕಥೆ ಏನು?
Jun 12, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration12:08
Video IDuXo2hNglLEg
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views17.9K
Likes323
Comments22
Engagement Rate1.93%
Likes per 100 views1.81
Comments per 1K views1.23
Video Tags
#ಇನ್ಫೋಸಿಸ್#tcs ಷೇರು ಪತನ#ಟೆಕ್ಕಿಗಳ ಕಥೆ ಮುಗಿತಾ#ಜಗತ್ತನ್ನೇ ನಡುಗಿಸಿದ್ದ ai ರಿಲೀಸ್#ಏನಿದು ಆಂಥ್ರೋಪಿಕ್ ಫೇಬಲ್ 5#ಜಗತ್ತನ್ನೇ ನಡುಗಿಸಿದ ಆಂಥ್ರೋಪಿಕ್#ಏನಿದು claude fable#5 ಭಾರತೀಯ it ಷೇರುಗಳು ಧೂಳೀಪಟ#ಜಗತ್ತನ್ನೇ ನಡುಗಿಸಿದ್ದ ai ಮಾಡೆಲ್ ರಿಲೀಸ್#ಏನಿದು claude fable 5#ಆಂಥ್ರೋಪಿಕ್‌ನ ಮಿಥೋಸ್ ಕಥೆ ಏನು#anthropic claude fable 5#infosys#tcs#indian it stocks crashed after ai release#claude fable 5#anthropic ai#claude ai#infosys stock#tcs stock
Description
ಜಗತ್ತನ್ನೇ ನಡುಗಿಸಿದ್ದ AI ಮಾಡೆಲ್ ರಿಲೀಸ್! ಏನಿದು Claude Fable 5? ಆಂಥ್ರೋಪಿಕ್‌ನ ಮಿಥೋಸ್ ಕಥೆ ಏನು? | Anthropic Claude Fable 5 Explained | Why Infosys, TCS & Indian IT Stocks Crashed After AI Release
ಯಾವ ಎಐ ಮಾಡೆಲ್ ಅನ್ನು ನೋಡಿದರೆ ಇಡೀ ಜಗತ್ತೇ ನಡುಗುತ್ತಿತ್ತೋ.. ಬ್ಯಾಂಕ್‌ಗಳು ನಮ್ಮ ಕಥೆ ಮುಗಿತು ಅನ್ಕೊಂಡಿದ್ದವೋ.. ಆ ಎಐ ಮಾಡೆಲ್ ಅನ್ನು ಆಂಥ್ರೋಪಿಕ್ ಕಂಪನಿ ಈಗ ಪಬ್ಲಿಕ್ ಆಗಿಯೇ ರಿಲೀಸ್ ಮಾಡಿದೆ.. ಇದರಿಂದ ಐಟಿ ಷೇರುಗಳು ಫುಲ್ ಕ್ರಾಶ್ ಆಗಿವೆ.. ಇಡೀ ಮಾರ್ಕೆಟ್ ಚೇತರಿಸಿಕೊಳ್ತಾ ಇದ್ರೂ, ನಮ್ಮ ಭಾರತದ ಪ್ರಮುಖ ಐಟಿ ಕಂಪನಿಗಳ ಷೇರುಗಳು ಮಾತ್ರ ಧಪಧಪನೆ ಕುಸಿದುಬಿದ್ದಿವೆ..
ನಿಫ್ಟಿ ಐಟಿ ಇಂಡೆಕ್ಸ್ ಇವತ್ತು ಮಾರುಕಟ್ಟೆಯಲ್ಲೇ ಅತ್ಯಂತ ಕೆಟ್ಟದಾಗಿ ಪರ್ಫಾರ್ಮ್ ಮಾಡಿದ ಸೆಕ್ಟರ್ ಆಗಿದೆ. ಜಗತ್ತನ್ನೇ ನಡುಗಿಸುತ್ತಿರುವ ಆಂಥ್ರೋಪಿಕ್ ಕಂಪನಿಯ ಹೊಸ ಸೂಪರ್ ಪವರ್‌ಫುಲ್ ಕೃತಕ ಬುದ್ಧಿಮತ್ತೆ ಅಂದ್ರೆ ಎಐ ಮಾಡೆಲ್.. ಅದರ ಹೆಸರೇ ಕ್ಲಾಡ್ ಫ್ಯಾಬಲ್ 5.. ಹೌದು, ಈ ಕೃತಕ ಬುದ್ಧಿಮತ್ತೆಯ ತಾಕತ್ತು ಎಷ್ಟಿದೆ ಅಂದ್ರೆ, ಇದು ಇಡೀ ಐಟಿ ಸರ್ವಿಸಸ್ ಉದ್ಯಮವನ್ನೇ ಬುಡಮೇಲು ಮಾಡಬಹುದು ಅನ್ನೋ ದೊಡ್ಡ ಆತಂಕ ಹೂಡಿಕೆದಾರರಲ್ಲಿ ಶುರುವಾಗಿದೆ.
ಈ ಫೇಬಲ್ 5 ಅಂದ್ರೆ ಏನು? ಇದನ್ನು ಪ್ರಪಂಚದ ಅತ್ಯಂತ ಭಯಾನಕ ಅಥವಾ ಮೋಸ್ಟ್ ಫಿಯರ್ಡ್ ಎಐ ಮಾಡೆಲ್ ಅಂತ ಯಾಕೆ ಕರೀತಿದ್ದಾರೆ? ಮತ್ತು ಇದರಿಂದ ಭಾರತದ ಐಟಿ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ಹೆಚ್‌ಸಿಎಲ್ ಟೆಕ್‌ಗೆ ಬಂದಿರೋ ಕಂಟಕವೇನು ಅನ್ನೋದನ್ನ ಇಂಚಿಂಚಾಗಿ, ಕೊನೆಯವರೆಗೂ ನೋಡೋಣ ಬನ್ನಿ..
ಜಗತ್ತನ್ನೇ ನಡುಗಿಸಿದ ಆಂಥ್ರೋಪಿಕ್‌ನ ಹೊಸ ಮಾಡೆಲ್ ಪಬ್ಲಿಕ್‌ಗೆ ರಿಲೀಸ್! ಏನಿದು Claude Fable 5? ಭಾರತೀಯ IT ಷೇರುಗಳು ಧೂಳೀಪಟ! | Claude Fable 5: The AI Model Shaking the IT Industry | Infosys & TCS Stocks Fall | #ClaudeFable5 #AnthropicAI #ArtificialIntelligence #Infosys #TCS #HCLTech #IndianIT
Anthropic has officially released Claude Fable 5, one of its most advanced AI models ever. The launch has sparked concerns across the global technology sector, with major Indian IT stocks like Infosys, TCS, HCL Tech, Wipro, and Tech Mahindra witnessing sharp declines.
In this video, we explain:
What is Claude Fable 5?
Why investors are worried about the future of IT services
How AI could impact software engineering jobs
Why Infosys, TCS, and HCL Tech shares fell
The connection between AI automation and stock market reactions
Anthropic's Mythos and Fable AI models explained
Watch till the end to understand whether Claude Fable 5 is a threat to IT professionals or a new opportunity for the tech industry.
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share