ಎಐಎಡಿಎಂಕೆ ಕೋಟೆ ಛಿದ್ರ?, 2 ಹೋಳಾಗುತ್ತಾ ಶಿಸ್ತಿನ ಪಕ್ಷ?, ಅಮ್ಮ ಬೆಳೆಸಿದ ಪಕ್ಷದಲ್ಲಿ ಬಿರುಕು! |TamilNadu Politic
May 12, 2026•Channel
AI Analysis
Data from YouTube Data API v3•Updated Just now
Video Overview
Video Details
Published3 weeks ago
Duration8:58
Video IDv7MRQEASHAM
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views2.9K
Likes67
Comments1
Engagement Rate2.36%
Likes per 100 views2.32
Comments per 1K views0.35
Video Tags
#ವಿಜಯ್ಗಾಗಿ ಜಗಳ#ಅಮ್ಮ ಬೆಳೆಸಿದ ಪಕ್ಷಕ್ಕೆ ಕಂಟಕ#ಎಐಎಡಿಎಂಕೆ ಕೋಟೆ ಛಿದ್ರ#ಸೋಲಿನ ಬೆನ್ನಲ್ಲೇ ಎಐಎಡಿಎಂಕೆಯಲ್ಲಿ ಬಿರುಕು#ಜಯಲಲಿತಾ ಬೆಳೆಸಿದ ಪಕ್ಷ ಈಗ ಹೋಳಿನತ್ತ#2 ಹೋಳಾಗುತ್ತಾ ಶಿಸ್ತಿನ ಪಕ್ಷ#ಅಮ್ಮ ಬೆಳೆಸಿದ ಪಕ್ಷದಲ್ಲಿ ಬಿರುಕು#ಛಿದ್ರವಾಗುತ್ತಾ ಎಐಎಡಿಎಂಕೆ ಪಕ್ಷ#ವಿಧಾನಸಭೆಗೆ ಎರಡು ಬಣಗಳಾಗಿ ಎಂಟ್ರಿ#33 ಪರ್ಸೆಂಟ್ ಇಂದ 21ಕ್ಕೆ ಕುಸಿದ ಮತ ಪ್ರಮಾಣ#ಎಡಪ್ಪಾಡಿ ಪಳನಿಸ್ವಾಮಿ ರಾಜೀನಾಮೆಗೆ ಆಗ್ರಹ
Description
ಎಐಎಡಿಎಂಕೆ ಕೋಟೆ ಛಿದ್ರ?, 2 ಹೋಳಾಗುತ್ತಾ ಶಿಸ್ತಿನ ಪಕ್ಷ?, ಅಮ್ಮ ಬೆಳೆಸಿದ ಪಕ್ಷದಲ್ಲಿ ಬಿರುಕು! | AIADMK Breaking Apart After Defeat? Vijay Factor Triggers Massive Rebellion in Party
ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗೆಳು ನಡೆಯುತ್ತಿವೆ. ದಳಪತಿ ವಿಜಯ್ ವಿಕ್ಟರಿ ಭಾರಿಸುತ್ತಿದ್ದಂತೆ, ಪವರ್ ಫುಲ್ ಪಕ್ಷಗಳು ಮೂಲೆಗೆ ಸೇರುತ್ತಿವೆ. ಗತಕಾಲದ ಇತಿಹಾಸ ಹೊಂದಿರುವ ತಮಿಳುನಾಡಲ್ಲಿ ಜನರ ಮನಸ್ಸು ಗೆದ್ದಿದದ್ದ, ಜಯಲಲಿತಾ ಬೆಳೆಸಿದ ಪಕ್ಷ, ಎಐಎಡಿಎಂಕೆ ಹೋಳಾಗುವ ಭೀತಿ ಶುರುವಾಗಿದೆ.
ವಿಧಾನಸಭಾ ಚುನಾವಣೆಯ ಸೋಲು ಕೇವಲ ಅಧಿಕಾರವನ್ನ ಮಾತ್ರ ಕಸಿದುಕೊಂಡಿಲ್ಲ, ಬದಲಾಗಿ ಪಕ್ಷದ ಅಸ್ತಿತ್ವವನ್ನೇ ಅಲುಗಾಡಿಸಿಬಿಟ್ಟಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರ ನಾಯಕತ್ವದ ವಿರುದ್ಧವೇ ಈಗ ಸ್ವಪಕ್ಷದ ಶಾಸಕರು ಸಿಡಿದೆದ್ದಿದ್ದಾರೆ. ಎಐಎಡಿಎಂಕೆ ಪಕ್ಷದಲ್ಲಿ ಯಾವ ರೀತಿ ಭಿನ್ನಮತ ಶುರುವಾಗಿದೆ ಅಂದ್ರೆ ಒಬ್ಬ ಶಾಸಕರು ಒಬ್ಬರಿಗೆ ಮುಖ ಕೊಟ್ಟು ಮಾತಾಡುತ್ತಿಲ್ಲ..
ಎಐಎಡಿಎಂಕೆಯಲ್ಲಿ ಬಂಡಾಯ ಎದ್ದಿದ್ದು ಯಾಕೆ?, ಶಿಸ್ತಿನ ಪಕ್ಷದಲ್ಲಿ ಬಿರುಗಾಳಿ ಏಳಲು ಕಾರಣವೇನು?, ಎಡಪ್ಪಾಡಿ ರಾಜೀನಾಮೆಗೆ ಪಟ್ಟು ಹಿಡಿದಿದ್ದು ಯಾಕೆ?
Tamil Nadu politics is witnessing dramatic developments after the 2026 Assembly Election results. The defeat of AIADMK has reportedly triggered a major internal rebellion inside the party founded by MGR and strengthened by Jayalalithaa.
A growing section of MLAs is openly opposing Edappadi K. Palaniswami’s leadership, while another powerful camp led by C.V. Shanmugam and S.P. Velumani is reportedly considering support for Joseph Vijay’s TVK government.
ಸೋಲಿನ ಬೆನ್ನಲ್ಲೇ ಎಐಎಡಿಎಂಕೆಯಲ್ಲಿ ಬಿರುಕು, ಜಯಲಲಿತಾ ಬೆಳೆಸಿದ ಪಕ್ಷ ಈಗ ಹೋಳಿನತ್ತ? | AIADMK Split Confirmed? 30 MLAs Ready to Support Vijay Government! | #AIADMK #TamilNaduPolitics #JosephVijay #EdappadiPalaniswami #Jayalalithaa #tvk
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share