ಶಿವಾಜಿನಗರದಲ್ಲಿ ಫುಟ್ ಪಾತ್ ಕ್ಲಿಯರ್, ಸಂಚಾರ ಕಿರಿಕಿರಿ ತಪ್ಪಿಸಿದ್ದಾರೆ, ಸರ್ಕಾರದ ಬಗ್ಗೆ ಜನ ಏನಂದ್ರು ನೋಡಿ!

Jul 14, 2026Channel
AI Analysis
Data from YouTube Data API v3Updated Just now

Video Overview

Video Details

Published6 days ago
Duration12:50
Video IDwmayNAaQrUk
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views91.5K
Likes1K
Comments203
Engagement Rate1.32%
Likes per 100 views1.09
Comments per 1K views2.22

Description

ಶಿವಾಜಿನಗರದಲ್ಲಿ ಫುಟ್ ಪಾತ್ ಕ್ಲಿಯರ್, ಸಂಚಾರ ಕಿರಿಕಿರಿ ತಪ್ಪಿಸಿದ್ದಾರೆ, ಸರ್ಕಾರದ ಬಗ್ಗೆ ಜನ ಏನಂದ್ರು ನೋಡಿ! | Footpath cleared in Shivajinagar, traffic annoyance resolved, see what the public said about the government! | Vijay Karnataka ಕಳೆದ ಒಂದು ವಾರದಿಂದಲೂ ಕೂಡ ಬೆಂಗಳೂರು ವ್ಯಾಪ್ತಿಯಲ್ಲಿ ಕೋರ್ಟ್ ಆದೇಶದಂತೆ ಫುಟ್ ಪಾತ್ ಮೇಲಿರೋ ಅಂಗಡಿಗಳನ್ನ ತೆರವು ಮಾಡಿದ್ದಾರೆ. ಪ್ರಮುಖವಾಗಿ ಪಾದಚಾರಿ ಮಾರ್ಗಗಳನ್ನ ಕ್ಲಿಯರ್ ಮಾಡಿ ಸಂಚಾರಕ್ಕೆ ಮುಕ್ತ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ, ಗಾಂಧಿ ಬಜಾರ್, ಜೆಪಿ ನಗರದಲ್ಲಿ ಕ್ಲಿಯರ್ ಮಾಡಿ ವಾಕರ್ಸ್ ಗೆ ಸಹಕಾರಿಯಾಗಿದೆ ಎಂದು ಪಾದಚಾರಿಗಳು ಸಂತಸವನ್ನ ವ್ಯಕ್ತ ಪಡಿಸಿದರು. ಇನ್ನೂ ಮುಂದುವರೆದಂತೆ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಒಂದಾದ ಶಿವಾಜಿನಗರದಲ್ಲಿಯೂ ಕೂಡ ಫುಟ್ ಪಾತ್ ಕ್ಲಿಯರೆನ್ಸ್ ಮಾಡಲಾಗಿದೆ. ಬೌರಿಂಗ್ ಆಸ್ಪತ್ರೆಯ ಬಳಿ ತಡೆಗೋಡೆ ಬಿದ್ದು ಮೃತಪಟ್ಟ ಘಟನೆ ಕೂಡ ನಡೆದಿತ್ತು. ಆದಾದ ಬಳಿಕ ಅಲ್ಲಿದ್ದ ಅಂಗಡಿಗಳನ್ನ ತೆರವು ಮಾಡಿಸಿದ್ದರು ಕೂಡ ಅಲ್ಲಲ್ಲಿ ಅಂಗಡಿಗಳನ್ನ ತೆರದು ವ್ಯಾಪಾರ ನಡೆಸುತ್ತಿದ್ದರು. ಸದ್ಯ ಈದೀಗ ಜಿಬಿಎ ಎಲ್ಲದಕ್ಕೂ ಬ್ರೇಕ್ ಹಾಕಿದ್ದು ಸಂಪೂರ್ಣ ಕ್ಲಿಯರ್ ಮಾಡಿ ಸಂಚಾರಕ್ಕೆ ಅನುವು ಮಾಡಿದ್ದಾರೆ.. ಶಿವಾಜಿನಗರದಲ್ಲಿ ಫುಟ್ ಪಾತ್ ಕ್ಲಿಯರ್, ಸಂಚಾರ ಕಿರಿಕಿರಿ ತಪ್ಪಿಸಿದ್ದಾರೆ, ಸರ್ಕಾರದ ಬಗ್ಗೆ ಜನ ಏನಂದ್ರು ನೋಡಿ! | Footpath cleared in Shivajinagar, traffic annoyance resolved, see what the public said about the government! | #BengaluruFootpathClearance #ShivajinagarEviction #BBMPDrive #PedestrianSafety #NammaBengaluru #vijaykarnataka Following a landmark court order, a massive clearance drive has been underway across Bengaluru for the past week to remove illegal shops and encroachments from footpaths. In a significant move to ensure pedestrian safety, major sidewalks have been cleared and opened up entirely for public movement. Pedestrians and morning walkers in prominent areas like Malleshwaram, Gandhi Bazaar, and JP Nagar have expressed immense joy, stating that the cleared paths have made walking safe and hassle-free again. Extending this rigorous drive, authorities have now completely cleared the footpaths in Shivajinagar, one of Bengaluru's busiest commercial hubs. Following a tragic past incident where a compound wall collapsed near Bowring Hospital, shops were initially removed but many vendors had gradually set up business again. Putting a definitive brake on these recurring encroachments, the BBMP/authorities have now executed a clean sweep, ensuring smooth passage for both pedestrians and traffic. Watch this exclusive ground report on the public's reaction to this major civic transformation! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ