ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನ? ದಿಲ್ಲಿಯಲ್ಲಿ ಸಭೆ ಮೇಲೆ ಸಭೆ! ಸೋನಿಯಾ ಗಾಂಧಿಯಿಂದ 2 ಬಿಗ್ ಆಫರ್! ಏನಿದು ಕಥೆ?
Jun 11, 2026•Channel
AI Analysis
Data from YouTube Data API v3•Updated Just now
Video Overview
Video Details
Published4 weeks ago
Duration13:37
Video IDxHO5Kuqy2qw
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views5.3K
Likes127
Comments15
Engagement Rate2.67%
Likes per 100 views2.39
Comments per 1K views2.82
Video Tags
#ಬ್ಯಾಕ್ ಟು ಬ್ಯಾಕ್ ಸಭೆ#ಸೋನಿಯಾ ಬಿಗ್ ಆಫರ್#ದೀದಿ ಸಾಮ್ರಾಜ್ಯ ಸರ್ವಪತನ#ಕಾಂಗ್ರೆಸ್ ಜೊತೆ tmc ವಿಲೀನ#ಮಮತಾ ಬ್ಯಾನರ್ಜಿ ಸಾಮ್ರಾಜ್ಯ ಪತನ#ಕಾಂಗ್ರೆಸ್ ಜೊತೆ ತೃಣಮೂಲ ಕಾಂಗ್ರೆಸ್ ವಿಲೀನ#ದಿಲ್ಲಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಭೆ#ಕಾಂಗ್ರೆಸ್‌ನಿಂದ ಬಿಗ್ ಆಫರ್#ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನ#ದಿಲ್ಲಿಯಲ್ಲಿ ಸಭೆ ಮೇಲೆ ಸಭೆ#mamata banerjee#trinamool congress#sonia gandhi#rahul gandhi#tmc congress merger#west bengal politics#political crisis#mamata banerjee#west bengal news#tmc
Description
ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನ? ದಿಲ್ಲಿಯಲ್ಲಿ ಸಭೆ ಮೇಲೆ ಸಭೆ! ಸೋನಿಯಾ ಗಾಂಧಿಯಿಂದ 2 ಬಿಗ್ ಆಫರ್! ಏನಿದು ಕಥೆ? | TMC to Merge with Congress? Mamata Banerjee's Secret Delhi Meetings Spark Political Storm | Sonia's Big Offer
ಒಂದೇ ಒಂದು ಸೋಲು.. ಮಮತಾ ಬ್ಯಾನರ್ಜಿ ಅವರನ್ನು ಯಾವ ರೀತಿ ಮಾಡಿದೆ ಅಂದ್ರೇ.. ಯಪ್ಪಾ ಕೇಳಬಾರದು ನೀವು.. ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಸಿಂಹಿಣಿಯಂತೆ ಮೆರೆದಿದ್ದ ಮಮತಾ ಬ್ಯಾನರ್ಜಿ ಅವರು ಈಗ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡುವ ಪರಿಸ್ಥಿತಿ ಬಂದಿದೆ. ಅವರಿಗೆ ತಮ್ಮ ರಾಜಕೀಯ ಇತಿಹಾಸದಲ್ಲೇ ಇಂತಹದೊಂದು ದೊಡ್ಡ ಬಿಕ್ಕಟ್ಟು ಎಂದೂ ಎದುರಾಗಿರಲಿಲ್ಲ. ಕಳೆದ ಒಂದು ವಾರದ ಹಿಂದೆ ಮಮತಾ ಬ್ಯಾನರ್ಜಿ ತಮ್ಮ ಸ್ವಂತ ಪಕ್ಷವಾದ ತೃಣಮೂಲ ಕಾಂಗ್ರೆಸ್ ಅಂದರೆ ಟಿಎಂಸಿಯನ್ನು ಕಾಂಗ್ರೆಸ್ ಜೊತೆಗೆ ವಿಲೀನಗೊಳಿಸುತ್ತಾರೆ ಎಂಬ ಮಾತನ್ನು ಯಾರಾದರೂ ಹೇಳಿದ್ದರೆ ಜನರು ನಕ್ಕು ಸುಮ್ಮನಾಗುತ್ತಿದ್ದರು. ಆದರೆ, ಇಂದು ಅದೇ ಮಾತು ದಿಲ್ಲಿಯ ರಾಜಕೀಯ ಕಾರಿಡಾರ್‌ಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ ಹಾಟ್ ಟಾಪಿಕ್ ಆಗಿದೆ!
ಪಶ್ಚಿಮ ಬಂಗಾಳದಲ್ಲಿ ಅವರ ಶಾಸಕರು ಮತ್ತು ಸಂಸದರು ಭಾರೀ ಬಂಡಾಯ ಎದ್ದಿದ್ದಾರೆ. ಬಂಗಾಳದಲ್ಲಿ ತನ್ನ ಸಾಮ್ರಾಜ್ಯವೇ ಧೂಳೀಪಟವಾಗುತ್ತಿರುವ ಬೆನ್ನಲ್ಲೇ ಮಮತಾ ಬ್ಯಾನರ್ಜಿ ದಿಲ್ಲಿಗೆ ಓಡಿ ಬಂದಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಬ್ಯಾಕ್-ಟು-ಬ್ಯಾಕ್ ಸೀಕ್ರೆಟ್ ಮೀಟಿಂಗ್ ಮಾಡಿದ್ದಾರೆ.. ಹಾಗಾದರೆ ಮಮತಾ ಬ್ಯಾನರ್ಜಿ ನಿಜಕ್ಕೂ ತಮ್ಮ ಪಕ್ಷವನ್ನು ಕಾಂಗ್ರೆಸ್‌ಗೆ ವಿಲೀನ ಮಾಡ್ತಾರಾ? ದೀದಿ ಅವರ ಈ ಹಠಾತ್ ಬದಲಾವಣೆಗೆ ಕಾರಣವೇನು? ಅವರದ್ದೇ ಪಕ್ಷದ ಬಂಡಾಯ ನಾಯಕರು ಇದಕ್ಕೆ ಏನಂತಾರೆ? ಈ ಇಡೀ ರೋಚಕ ರಾಜಕೀಯ ಬೆಳವಣಿಗೆಯ ಎ ಟು ಝೆಡ್ ಡೀಟೇಲ್ಸ್ ಅನ್ನು ಈ ವಿಡಿಯೋದಲ್ಲಿ ನಾವು ನಿಮಗೆ ವಿವರವಾಗಿ ಹೇಳ್ತೀವಿ ಬನ್ನಿ..
Is the Trinamool Congress (TMC) heading towards a merger with the Congress party? Political circles in Delhi are buzzing with speculation after West Bengal Chief Minister Mamata Banerjee held back-to-back meetings with Sonia Gandhi and Rahul Gandhi.
Amid reports of rebellion within TMC, internal party turmoil, and growing political challenges in West Bengal, questions are being raised about Mamata Banerjee's future political strategy. Has Congress offered a lifeline to TMC? What was discussed in the secret meetings? Could this reshape opposition politics ahead of future elections?
Watch this video for a complete analysis of the Congress-TMC merger rumours, Mamata Banerjee's political challenges, and the possible impact on Indian politics
ಮಮತಾ ಬ್ಯಾನರ್ಜಿ ಸಾಮ್ರಾಜ್ಯ ಪತನ? ಕಾಂಗ್ರೆಸ್ ಜೊತೆ ತೃಣಮೂಲ ಕಾಂಗ್ರೆಸ್ ವಿಲೀನ? ದಿಲ್ಲಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಭೆ! ಕಾಂಗ್ರೆಸ್‌ನಿಂದ ಬಿಗ್ ಆಫರ್! | TMC Crisis Deepens: Will Mamata Banerjee Join Hands With Congress? | #MamataBanerjee #TMC #Congress #SoniaGandhi #RahulGandhi
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರೀ ಬದಲಾವಣೆಗಳು ನಡೆಯುತ್ತಿವೆ. ಮಮತಾ ಬ್ಯಾನರ್ಜಿ ಅವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದು, ಟಿಎಂಸಿ ಪಕ್ಷದ ಭವಿಷ್ಯ ಅನಿಶ್ಚಿತವಾಗಿದೆ. ಕಾಂಗ್ರೆಸ್ ಜೊತೆಗಿನ ವಿಲೀನದ ಸಾಧ್ಯತೆಗಳು ಮತ್ತು ಸೋನಿಯಾ ಗಾಂಧಿ ಅವರ ರಹಸ್ಯ ಪ್ರಸ್ತಾಪಗಳು ರಾಜ್ಯದ ರಾಜಕೀಯ ಸುದ್ದಿಗಳನ್ನು ಬಿಸಿ ಮಾಡಿವೆ. ಈ ಬೆಳವಣಿಗೆಗಳು ಕೊಲ್ಕತ್ತಾ ರಾಜಕೀಯದಲ್ಲಿ ಹೊಸ ತಿರುವನ್ನು ನೀಡುವ ಸಾಧ್ಯತೆ ಇದೆ.