ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳ ಆಮದಿಗೆ ದಿಢೀರ್ ನಿರ್ಬಂಧ! ಕೇಂದ್ರದಿಂದ ಆಮದುದಾರರಿಗೆ ಶಾಕ್, ಏರುತ್ತಾ Gold Rate
Apr 4, 2026•Channel
AI Analysis
Data from YouTube Data API v3•Updated Just now
Video Overview
Video Details
Published2 months ago
Duration9:22
Video IDylOmbRnBgBA
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views14.4K
Likes128
Comments9
Engagement Rate0.95%
Likes per 100 views0.89
Comments per 1K views0.62
Video Tags
#ಚಿನ್ನ ಬೆಳ್ಳಿ ಆಭರಣ ಆಮದಿಗೆ ದಿಢೀರ್ ಬ್ರೇಕ್#ಕೇಂದ್ರ ಸರ್ಕಾರದ ಬಿಗ್ ನಿರ್ಧಾರ#ದಿಢೀರ್ ಎಂದು ನಿರ್ಬಂಧ ಹೇರಿದ್ದೇಕೆ ಸರ್ಕಾರ#ಫ್ರೀ ಟ್ರೇಡ್ ಅಗ್ರಿಮೆಂಟ್ ಕಳ್ಳಾಟದ ರಹಸ್ಯ#ಈ ನಿರ್ಬಂಧದಿಂದ ಯಾರಿಗೆ ವಿನಾಯಿತಿ#ರಫ್ತುದಾರರಿಗೆ ಸಿಗುತ್ತಾ ಸೇಫ್ ಝೋನ್#ದೇಶದಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರುತ್ತಾ#ಕೇಂದ್ರದ ನಿರ್ಧಾರದಿಂದ ಜನರಿಗೆ ಬೀಳುತ್ತಾ ಬರೆ#ಆಮದುದಾರರ ಮುಂದಿರುವ ಸವಾಲೇನು#gold import ban india#gold price today india#gold price increase#dgft rules gold import#gold jewellery import restriction#gold price prediction india
Description
ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳ ಆಮದಿಗೆ ದಿಢೀರ್ ನಿರ್ಬಂಧ! ಕೇಂದ್ರದಿಂದ ಆಮದುದಾರರಿಗೆ ಶಾಕ್, ಮತ್ತಷ್ಟು ಏರುತ್ತಾ ಬಂಗಾರದ ಬೆಲೆ? | Gold Import Ban Shocks India! Prices Set to Skyrocket? Govt’s Big Move Explained
ಮದುವೆ ಅಥವಾ ಹಬ್ಬಕ್ಕೆ ಚಿನ್ನ ಖರೀದಿಸುವ ಯೋಚನೆ ಮಾಡುತ್ತಿದ್ದೀರಾ? ಹಾಗಿದ್ರೆ ನಿಮಗೆ ಇದು ಪ್ರಮುಖ ಮಾಹಿತಿ! ಕೇಂದ್ರ ಸರ್ಕಾರ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಆಭರಣಗಳ ಆಮದಿನ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದು, ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮುಕ್ತ ವ್ಯಾಪಾರ ಒಪ್ಪಂದ (FTA) ದುರುಪಯೋಗವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈಗ ಕಳ್ಳದಾರಿ ಮೂಲಕ ಟ್ಯಾಕ್ಸ್ ತಪ್ಪಿಸಿ ಆಭರಣ ತರಲಾಗುತ್ತಿದ್ದ ಮಾರ್ಗಗಳಿಗೆ ಬ್ರೇಕ್ ಹಾಕಿದೆ. ಇದರ ಪರಿಣಾಮವಾಗಿ ಆಮದುದಾರರಿಗೆ ಸಂಕಷ್ಟ ಎದುರಾಗಿದೆ.
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಹೊರಡಿಸಿರುವ ಈ ಹೊಸ ನಿಯಮದಲ್ಲಿ ಏನಿದೆ? ಯಾರಿಗೆ ವಿನಾಯಿತಿ ಸಿಗುತ್ತದೆ? ರಫ್ತುದಾರರಿಗೆ ಏನಾದರೂ ರಿಲೀಫ್ ಇದೆಯಾ? ಮತ್ತು ಮುಖ್ಯವಾಗಿ—ಈ ನಿರ್ಧಾರದಿಂದ ದೇಶದಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುತ್ತದೆಯಾ?
ಈ ಎಲ್ಲಾ ಪ್ರಶ್ನೆಗಳಿಗೂ ಸರಳವಾಗಿ, ಸ್ಪಷ್ಟವಾಗಿ ಉತ್ತರ ತಿಳಿಯಲು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.
India has imposed strict restrictions on the import of gold, silver, and platinum jewellery, creating a major buzz in the market. This sudden move by the government aims to stop misuse of Free Trade Agreements (FTA) and curb tax evasion through illegal import channels.
The Directorate General of Foreign Trade (DGFT) has introduced tighter rules, making it difficult for importers to bring jewellery into the country without proper licensing. This decision is expected to impact gold prices, jewellery businesses, and consumers planning purchases for weddings and festivals.
Will gold prices rise further? Who gets exemptions under the new rules? What challenges will importers face now? Watch this video for a complete breakdown in simple terms.
ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳ ಆಮದಿನ ಮೇಲೆ ನಿರ್ಬಂಧ; ದಿಢೀರ್ ನಿರ್ಧಾರ ಏಕೆ? ಬಂಗಾರ ಬೆಲೆ ಮತ್ತಷ್ಟು ಏರುತ್ತಾ? | Big Shock for Gold Buyers! Govt Tightens Import Rules | Prices May Surge | #GoldPrice #GoldImport #BreakingNews #IndiaNews #GoldRates #DGFT #Economy
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share