ದೆಹಲಿ ಸಂಚು, 24 ಗಂಟೆಯಲ್ಲೇ ಭಯೋ*ತ್ಪಾದಕರು ಲಾಕ್, ಹೇಗಿತ್ತು ಖಾಕಿ ಪ್ಲಾನ್?, ಕಿಂಗ್ ಪಿನ್ ಯಾರು?
Feb 22, 2026•Channel
AI Analysis
Data from YouTube Data API v3•Updated Just now
Video Overview
Video Details
Published3 months ago
Duration1:15
Video IDyoTrB8-_cnc
Languagekn
CategoryNews & Politics
PrivacyPublic
Made for KidsNo
Video TypeYouTube Short
Performance Metrics
Views1.4K
Likes33
Comments1
Engagement Rate2.39%
Likes per 100 views2.32
Comments per 1K views0.70
Video Tags
#ದೆಹಲಿ ಸಂಚು#ದೆಹಲಿಯಲ್ಲಿ ಸ್ಫೋಟಕ್ಕೆ ಸ್ಕೆಚ್#ದಿಲ್ಲಿಯಲ್ಲಿ ಮಹಾ ಸಂಚು#ಎಂಟು ಮಂದಿ ಶಂಕಿತ ಉಗ್ರರು ಅಂದರ್#ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಉಗ್ರರ ಬಂಧನ#ನಕಲಿ ದಾಖಲೆ ಸೃಷ್ಟಿಸಿ ದೇಶದಲ್ಲಿ ವಾಸ#ಉಗ್ರ ಜಾಲದ ಹಿಂದಿರುವ ಶಕ್ತಿ#ಭಯೋತ್ಪಾದಕರ ಟಾರ್ಗೆಟ್#chandni chowk explosion#delhi blast news#delhi car blast#red fort blast#delhi emergency#delhi viral news#red fort blast today#delhi hight alert#red fort blast delhi#national investigation agency#ವಿಜಯ ಕರ್ನಾಟಕ#vijay karnataka
Description
ದೆಹಲಿ ಸಂಚು, 24 ಗಂಟೆಯಲ್ಲೇ ಭಯೋ*ತ್ಪಾದಕರು ಲಾಕ್, ಹೇಗಿತ್ತು ಖಾಕಿ ಪ್ಲಾನ್?, ಕಿಂಗ್ ಪಿನ್ ಯಾರು? | Vijay Karnataka
ನಿನ್ನೆ ಒಂದು ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೋಯ್ಬಾ ಸಂಘಟನೆ ಕೆಂಪು ಕೋಟೆ ಸಮೀಪ ಸ್ಪೋಟಕ್ಕೆ ಸಂಚು ರೂಪಿಸಿತ್ತು ಎನ್ನುವ ನ್ಯೂಸ್ ದೇಶಾದ್ಯಂತದ ಸಂಚಲನ ಸೃಷ್ಠಿಸಿತ್ತು, ದಿಲ್ಲಿಯ ಕೆಂಪು ಕೋಟೆ, ಚಾಂದನಿ ಚೌಕ್‌ನಲ್ಲಿರುವ ದೇವಾಲಯ ಮತ್ತು ದೇಶಾದ್ಯಂತದ ಇತರ ಪ್ರಮುಖ ದೇವಾಲಯಗಳ ಬಳಿ ಸ್ಫೋಟಕ್ಕೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಸಂಘಟನೆ ಯೋಜನೆ ರೂಪಿಸುತ್ತಿರುವ ಮಾಹಿತಿ ಗುಪ್ತಚರ ಇಲಾಖೆಗೆ ಸಿಗುತ್ತಿದ್ದಂತೆ ಫೀಲ್ಡಿಗಿಳಿದ ಪೊಲೀಸರು ಕೇವಲ 24 ಗಂಟೆಯೊಳಗೆ 8 ಮಂದಿ ಶಂಕಿತ ಉಗ್ರರನ್ನು ಹೆಡೆಮುರಿಕಟ್ಟಿದ್ದಾರೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ, ಐಎಸ್ಐ ಹಾಗೂ ಬಾಂಗ್ಲಾದೇಶದ ಉಗ್ರ ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೇವಲ ಕೆಲವು "ಫ್ರೀ ಕಾಶ್ಮೀರ್" ಪೋಸ್ಟರ್‌ಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಇಷ್ಟು ದೊಡ್ಡ ಉಗ್ರ ಜಾಲ ಸಿಕ್ಕಿಬಿದ್ದಿದೆ. ಏನಿದು ಸಂಪೂರ್ಣ ಪ್ರಕರಣ? ಉಗ್ರರ ಟಾರ್ಗೆಟ್ ಏನಾಗಿತ್ತು?, ಭಯೋತ್ಪಾದಕರು ಸಿಕ್ಕಿಬಿದ್ದಿದ್ದು ಹೇಗೆ?, ಹೇಗಿತ್ತು ಖಾಕಿ ಆಪರೇಷನ್?
ದೆಹಲಿಯಲ್ಲಿ ಸ್ಫೋಟಕ್ಕೆ ಸ್ಕೆಚ್, 24 ಗಂಟೆಯಲ್ಲಿ 8 ಮಂದಿ ಉಗ್ರರು ಲಾಕ್, ಬೆಚ್ಚಿಬೀಳಿಸುತ್ತೆ ಭಯೋತ್ಪಾದಕರ ಜಾಲ | "A plot to blow up Delhi foiled as 8 terrorists are locked up within 24 hours; the chilling depth of the terror network revealed!" | #delhi #chandinichowk #terror #vijaykarnataka
Yesterday, a chilling report sent shockwaves across the nation as it was revealed that the Pakistan-based terror outfit Lashkar-e-Taiba had hatched a conspiracy to carry out explosions near the iconic Red Fort and a temple in Chandni Chowk, Delhi, along with other prominent temples nationwide. Acting swiftly on intelligence reports, the police launched a massive field operation and successfully apprehended eight suspected terrorists within just 24 hours, uncovering their deep-rooted links with Lashkar-e-Taiba, the ISI, and extremist groups in Bangladesh. This massive terror network was dismantled starting with just a single lead involving "Free Kashmir" posters, prompting urgent questions about the full extent of the case, the terrorists' specific targets, the circumstances of their arrest, and the strategic precision of this high-stakes police operation.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share