No Job For US Returnees | H1B ರಿಟರ್ನಿಗಳಿಗೆ ಭಾರತ IT ವಲಯ ಶಾಕ್‌! ಹೆಚ್ಚಿದ ‌ರಿವರ್ಸ್ ಬ್ರೈನ್‌ ಡ್ರೈನ್‌!

Jul 17, 2026Channel
AI Analysis
Data from YouTube Data API v3Updated Just now

Video Overview

Video Details

Published3 days ago
Duration12:18
Video IDytPBQHlEvn8
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views6.5K
Likes97
Comments12
Engagement Rate1.69%
Likes per 100 views1.50
Comments per 1K views1.86

Description

ಅಮೆರಿಕ ಬಿಟ್ಟು ಬಂದವರಿಗೆ ಭಾರತದಲ್ಲೂ No Job! H1B ರಿಟರ್ನಿಗಳಿಗೆ IT ಶಾಕ್‌! ‌ಏನಿದು ರಿವರ್ಸ್ ಬ್ರೈನ್‌ ಡ್ರೈನ್‌? | No Jobs in India for those who left America! IT Shock for H1B returnees! What is this Reverse Brain Drain? | Vijay Karnataka ಅಮೆರಿಕ ಡ್ರೀಮ್.. ಕೈತುಂಬಾ ಸ್ಯಾಲರಿ, ದೊಡ್ಡ ಬ್ರಾಂಡ್ ಕಂಪನಿಗಳಲ್ಲಿ ಕೆಲಸ, ಲಕ್ಸುರಿ ಲೈಫ್.. ಆದ್ರೆ ಇವತ್ತು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಅಮೆರಿಕದಲ್ಲಿರೋ ಐಟಿ ಪ್ರೊಫೆಷನಲ್ಸ್‌, ಅದರಲ್ಲೂ ಮುಖ್ಯವಾಗಿ H-1B ವೀಸಾ ಹೊಂದಿರೋ ಭಾರತೀಯರು ಈಗ ಒಂದು ದೊಡ್ಡ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತದ ಕಠಿಣ ವೀಸಾ ನಿಯಮಗಳು ಮತ್ತು ಅಲ್ಲಿನ ಪ್ರಮುಖ ಟೆಕ್ ದೈತ್ಯ ಕಂಪನಿಗಳ ಲೇಆಫ್‌ಗಳ ಭೀತಿಯಿಂದಾಗಿ ಸಾವಿರಾರು ಜನ ಭಾರತಕ್ಕೆ ವಾಪಸ್ ಆಗ್ತಿದ್ದಾರೆ. ಆದ್ರೆ, ತಾಯ್ನಾಡಿಗೆ ಮರಳಿದ ಮೇಲಾದ್ರೂ ನೆಮ್ಮದಿಯಾಗಿ ಇರಬಹುದು, ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು ಅನ್ಕೊಂಡ್ರೆ ಇಲ್ಲೂ ಅವರಿಗೆ ದೊಡ್ಡ ಶಾಕ್ ಕಾದಿದೆ. ಹೌದು.. ಭಾರತದ ಟೆಕ್ ಜದ್ಯತ್ತಿನಲ್ಲೂ ಹೈರಿಂಗ್‌ ಪ್ರಕ್ರಿಯೆ ಕಳೆದ 28 ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಮೆರಿಕದಿಂದ ಬಂದವರಿಗೆ ಭಾರತೀಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಸಂಬಳ ಸಿಗ್ತಿಲ್ಲ, ಜೊತೆಗೆ ಇಲ್ಲಿನ ಡಿಮ್ಯಾಂಡ್ ಕೂಡ ಚೇಂಜ್ ಆಗಿದೆ. Driven by strict US visa regulations and widespread tech layoffs under the Trump administration, thousands of H-1B visa holders are returning to India, only to face an unexpected job crisis at home. The Indian IT sector is experiencing a massive hiring slump—hitting its lowest point in 28 months—leaving these US returnees struggling to find expected salaries amid a rapidly changing domestic job market. This harsh reality has completely shattered the traditional "American Dream," turning their return into a challenging professional bottleneck. In this video, we explain: How India's hydrogen train works Onboard electricity and speed limits Jind–Sonipat route and refueling Advanced safety and leak detection Indigenous 'Make in India' milestones National Green Hydrogen Mission future ಅಮೆರಿಕದಿಂದ ತಾಯ್ನಾಡಿಗೆ ಮರಳಿದ H-1B ಉದ್ಯೋಗಿಗಳಿಗೆ ಶಾಕ್: ಭಾರತದಲ್ಲೂ ಐಟಿ ಮಾರುಕಟ್ಟೆ ಡಲ್, ಜಾಬ್‌ ಸಿಗ್ತಿಲ್ಲ! ಮುಂದೇನು? | Shock for H-1B employees returning from America: IT market dull in India too, no jobs available! What next? | #H1BJobShock #ITMarketSlump #ReverseBrainDrain #TechLayoffs #USReturneesCrisis #IndianITSlump #ITJobsIndia #vijaykarnataka 00:00 ಅಮೆರಿಕ ಡ್ರೀಮ್ ಮತ್ತು ಬದಲಾದ ಇಂದಿನ ಪರಿಸ್ಥಿತಿ 01:14 ಸಂಕಷ್ಟದಲ್ಲಿ ಅಮೆರಿಕಾ ರಿಟರ್ನಿ ಟೆಕ್ಕಿಗಳು 01:52 ಭಾರತಕ್ಕೆ ಮರಳುತ್ತಿರುವ ಉದ್ಯೋಗಿಗಳ ಅಂಕಿ-ಅಂಶಗಳು 02:52 ಎಐ (AI) ಅಳವಡಿಕೆ ಮತ್ತು ಸಾಂಪ್ರದಾಯಿಕ ಐಟಿ ಉದ್ಯೋಗಗಳ ಕುಸಿತ 03:10 ಭಾರತೀಯ ಐಟಿ ಮಾರುಕಟ್ಟೆಯ ಇಂದಿನ ಪರಿಸ್ಥಿತಿ 05:16 ಟೆಕ್ ಕಂಪನಿಗಳಲ್ಲಿ ಪ್ರಸ್ತುತ ಬೇಡಿಕೆ ಇರುವ ಹೊಸ ಸ್ಕಿಲ್ಸ್ 06:11 ಜಿಸಿಸಿ (GCC) ಗಳೇ ಈಗ ಟೆಕ್ ಉದ್ಯೋಗಿಗಳ ಆಶಾಕಿರಣ 08:00 ರಿವರ್ಸ್ ಬ್ರೈನ್ ಡ್ರೈನ್‌ನಿಂದ ಭಾರತಕ್ಕೆ ಆಗಲಿರುವ ಲಾಭಗಳು 09:54 ರಿವರ್ಸ್ ಬ್ರೈನ್ ಡ್ರೈನ್‌ಗೆ ಕೇಂದ್ರ ಸರ್ಕಾರ ತಂದಿರುವ ಯೋಜನೆ 11:25 ಉದ್ಯೋಗಿಗಳಿಗೆ ಇರುವ ಭವಿಷ್ಯದ ಸವಾಲುಗಳು ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ