ಸಲಾಂ.. ವೀರ.. ಶೂರ ಶ್ವಾನ, ಯೋಧರ ಪ್ರಾಣ ಉಳಿಸಿದ ಟೈಸನ್‌, ಕಾಶ್ಮೀರದಲ್ಲಿ ಸೇನಾ ನಾಯಿ ಸಾಹಸ!

Feb 23, 2026Channel
AI Analysis
Data from YouTube Data API v3Updated Just now

Video Overview

Video Details

Published4 months ago
Duration1:24
Video IDz4fP12zXV3U
Languagekn
CategoryNews & Politics
PrivacyPublic
Made for KidsNo
Video TypeYouTube Short

Performance Metrics

Views533
Likes8
Comments0
Engagement Rate1.50%
Likes per 100 views1.50
Comments per 1K views0.00

Description

ಸಲಾಂ.. ವೀರ.. ಶೂರ ಶ್ವಾನ, ಯೋಧರ ಪ್ರಾಣ ಉಳಿಸಿದ ಟೈಸನ್‌, ಕಾಶ್ಮೀರದಲ್ಲಿ ಸೇನಾ ನಾಯಿ ಸಾಹಸ! | Salute to Brave Army Dog Tyson: Shot in Leg but Helped Indian Army Eliminate Jaish Terrorists in Jammu & Kashmir | ಸೇನೆಯ ಆಪರೇಷನ್‌ ಯಶಸ್ವಿಯಾಗಲು ಕಾರಣವಾಗಿದ್ದು ಒಂದು ಸೇನಾ ನಾಯಿ ಅಂದ್ರೆ ನೀವು ನಂಬಲೇಬೇಕು, ಯುದ್ಧ ಭೂಮಿಯಲ್ಲಿ ವೀರ ಯೋಧ ಹೇಗೆ ಹೋರಾಡುತ್ತಾನೋ, ಸೇನಾ ನಾಯಿಗಳು ಕೂಡ ಹಾಗೆ ಹೋರಾಡುತ್ತವೆ. ನಿನ್ನೆ ಆಪರೇಷನ್‌ನಲ್ಲೂ ಕೂಡ ತನ್ನ ಕಾಲುಗಳಿಗೆ ಶತೃಗಳ ಗುಂಡುಗಳು ಬಿದ್ದಿದ್ದರು ಲೆಕ್ಕಿಸದೆ, ಉಗ್ರರನ್ನು ಹೆಡೆಮುರಿಕಟ್ಟಿದೆ. ಆದರ ಹೆಸರು ಟೈಸನ್‌.. ಭದ್ರತಾ ಪಡೆಗಳಿಗೆ ತಲೇನೋವಾಗಿದ್ದ ಉಗ್ರರ ಸ್ಥಳವನ್ನು ಗುರುತಿಸುವಲ್ಲಿ ಟೈಸನ್‌ ಯಶಸ್ವಿಯಾಗಿದೆ.. ಹಾಗಾದ್ರೆ ಉಗ್ರರ ಪಾಲಿನ ಸಿಂಹಸ್ವಪ್ನವಾದ ಟೈಸನ್ ಎಂಬ ಶ್ವಾನದ ಶೌರ್ಯ ಹೇಗಿತ್ತು?, ಈಗ ಅದರ ಆರೋಗ್ಯ ಹೇಗಿದೆ? In a daring anti-terror operation in Jammu & Kashmir’s Kishtwar district, a brave Indian Army dog named Tyson played a crucial role in identifying and tracking Jaish-e-Mohammed terrorists. Despite being shot in the leg during the encounter, Tyson continued the mission and helped security forces eliminate three terrorists, including a top commander. Salute to our real heroes — the soldiers and their fearless canine warriors. ಸಲಾಂ.. ಶೂರ ಶ್ವಾನ; ಕಾಶ್ಮೀರದಲ್ಲಿ ಉಗ್ರರನ್ನು ಕಂಡು ಹಿಡಿದಿದ್ದೇ ನಾಯಿ, ಹೇಗಿತ್ತು ಟೈಸನ್‌ ಸಾಹಸಗಾಥೆ? | #IndianArmy #ArmyDog #Tyson #Kishtwar ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ