ಭಾರತಕ್ಕೆ ವಿಜಯ್‌ ಮಲ್ಯ ಶಾಕ್‌, ಮದ್ಯದ ದೊರೆ ಹೊಸ ದಾಳ, ‌ಕೋರ್ಟ್‌ ಮೂಲಕ ಗೇಮ್‌ | New Legal Twist | Vijay Mallya

Feb 19, 2026Channel
AI Analysis
Data from YouTube Data API v3Updated Just now

Video Overview

Video Details

Published4 months ago
Duration0:58
Video IDzMC5nmfvHlc
Languagekn
CategoryNews & Politics
PrivacyPublic
Made for KidsNo
Video TypeYouTube Short

Performance Metrics

Views851
Likes7
Comments0
Engagement Rate0.82%
Likes per 100 views0.82
Comments per 1K views0.00

Description

ಭಾರತಕ್ಕೆ ವಿಜಯ್‌ ಮಲ್ಯ ಶಾಕ್‌, ಮದ್ಯದ ದೊರೆ ಹೊಸ ದಾಳ, ‌ಕೋರ್ಟ್‌ ಮೂಲಕ ಗೇಮ್‌ | Vijay Mallya Refuses to Return to India? | Big Statement in Bombay High Court | New Legal Twist Explained ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ, ಒಂದು ಕಾಲದ 'ಕಿಂಗ್ ವಿಜಯ್ ಮಲ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತಕ್ಕೆ ಮರಳುತ್ತಾರಾ ಮಲ್ಯಾ?, ಎಂಬ ಪ್ರಶ್ನೆ ಕಳೆದ ಎಂಟು ವರ್ಷಗಳಿಂದ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿದೆ. ಇದೀಗ ಈ ಪ್ರಶ್ನೆಗೆ ಸ್ವತಃ ವಿಜಯ್ ಮಲ್ಯ ಅವರೇ ಬಾಂಬೆ ಹೈಕೋರ್ಟ್ ಮೂಲಕ ಉತ್ತರ ನೀಡಿದ್ದಾರೆ. ಆದರೆ ಆ ಉತ್ತರ ಜನರಿಗೆ ಅಥವಾ ಸರ್ಕಾರಕ್ಕೆ ಸಮಾಧಾನ ತರುವಂತಿಲ್ಲ. ಹೌದು.. ನಾನು ಭಾರತಕ್ಕೆ ಯಾವಾಗ ಬರುತ್ತೇನೆ ಎಂದು ನನಗೇ ಗೊತ್ತಿಲ್ಲ, ಸದ್ಯಕ್ಕೆ ಬರುವುದಕ್ಕೆ ಸಾಧ್ಯವೂ ಇಲ್ಲ ಎಂದು ಮಲ್ಯ ಕೈಚೆಲ್ಲಿದ್ದಾರೆ. ಅಷ್ಟಕ್ಕೂ ಲಂಡನ್‌ನಲ್ಲಿ ಕುಳಿತು ಮಲ್ಯ ಆಡುತ್ತಿರುವ ಹೊಸ ಆಟವೇನು?, ಭಾರತದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಬ್ರಿಟನ್ ಕೋರ್ಟ್ ಆದೇಶಗಳನ್ನು ಬಳಸಿಕೊಳ್ಳುತ್ತಿದ್ದಾರೆಯೇ? ಭಾರತ ಸರ್ಕಾರ ಮಲ್ಯ ಅವರನ್ನು ಕರೆತರಲು ಹೂಡಿರುವ ತಂತ್ರವೇನು? ಒಂದು ಇನ್‌ ಸೈಡ್‌ ಮಾಹಿತಿ ಇಲ್ಲಿದೆ.. Fugitive businessman Vijay Mallya has made a fresh statement before the Bombay High Court, saying he cannot specify when he will return to India. Mallya, who left India in 2016 amid allegations of bank loan default linked to Kingfisher Airlines, claims that UK court restrictions and passport cancellation prevent him from travelling. The Indian government, represented by Solicitor General Tushar Mehta, has strongly opposed his stand, arguing that Mallya is avoiding Indian jurisdiction despite multiple extradition approvals by UK courts. What is Mallya’s new legal strategy? Can India bring him back? What happens next in court? Watch this detailed breakdown of the latest legal developments and what it means for India’s financial justice system. ಭಾರತಕ್ಕೆ ಮರಳ್ತಾರಾ ವಿಜಯ್‌ ಮಲ್ಯ?, ಮದ್ಯದದೊರೆ ಉತ್ತರಕ್ಕೆ ಇಂಡಿಯಾ ಶಾಕ್‌, ಕೋರ್ಟ್‌ನಲ್ಲಿ ಹೇಳಿದ್ದೇನು? | #VijayMallya #BombayHighCourt #KingfisherAirlines #ExtraditionCase #IndiaNews ▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ