ಬಂತು ರುದ್ರಂ-2 ಕ್ಷಿಪಣಿ, ಶತ್ರುಗಳ ವಿರುದ್ಧ ರುದ್ರ ನರ್ತನ, ಇದರ ತಾಕತ್ತು ಎಂಥದ್ದು? | Rudram-2 Missile

Jun 6, 2026Channel
AI Analysis
Data from YouTube Data API v3Updated Just now

Video Overview

Video Details

Published2 weeks ago
Duration8:52
Video IDzlGHeQO2X0Q
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views2.1K
Likes68
Comments1
Engagement Rate3.25%
Likes per 100 views3.20
Comments per 1K views0.47

Description

ಬಂತು ರುದ್ರಂ-2 ಕ್ಷಿಪಣಿ, ಶತ್ರುಗಳ ವಿರುದ್ಧ ರುದ್ರ ನರ್ತನ, ಇದರ ತಾಕತ್ತು ಎಂಥದ್ದು? | Rudram-2 Missile Tested Successfully | India's New Brahmastra Against Enemy Radars | ಭಾರತ ರುದ್ರಂ-2 ಅನ್ನೋ ಮಿಸೈಲ್ ಅನ್ನ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಈ ಮೂಲಕ ದಾಳಿಗೂ ಮೊದಲೇ ಶತ್ರುಗಳ ಸೊಂಟ ಮುರಿಯುವ ಅಸ್ತ್ರವನ್ನ ಬತ್ತಳಿಕೆಗೆ ಸೇರ್ಪಡೆ ಮಾಡಿಕೊಳ್ತಿದೆ. ವೀಕ್ಷಕರೇ, ಇಂದಿನ ಆಧುನಿಕ ಯುದ್ಧದ ಶೈಲಿ ಬದಲಾಗಿ ಹೋಗಿದೆ. ಇವತ್ತು ಯುದ್ಧ ಗೆಲ್ಲಬೇಕಾದ್ರೆ ಮೊದಲು ಶತ್ರುವನ್ನ ಕುರುಡು ಮಾಡಬೇಕು. ಶತ್ರು ರಾಷ್ಟ್ರದ ರೇಡಾರ್‌ಗಳನ್ನ ಧ್ವಂಸ ಮಾಡಿ, ಅವರ ಸಂವಹನ ಕೊಂಡಿಗಳನ್ನ ಕತ್ತರಿಸಿ ಹಾಕಿದ್ರೆ, ಆ ದೇಶ ಅರ್ಧ ಯುದ್ಧವನ್ನ ಅಲ್ಲೇ ಸೋತಂತೆ. ಅಂತಹ ಒಂದು ಭೀಕರ ಸಾಹಸಕ್ಕೆ ಭಾರತ ಇವತ್ತು ಜಯಭೇರಿ ಬಾರಿಸಿದೆ. ಭಾರತದ ಹೆಮ್ಮೆಯ ಡಿಆರ್‌ಡಿಒ ವಿಜ್ಞಾನಿಗಳು ಇವತ್ತು ರುದ್ರಂ-2 ಎನ್ನುವ ಅತಿ ವೇಗದ ಆಂಟಿ ರೇಡಿಯೇಷನ್ ಕ್ಷಿಪಣಿಯನ್ನ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಆಧುನಿಕ ಯುದ್ಧತಂತ್ರಗಳಲ್ಲಿ ಅತ್ಯಗತ್ಯವಾಗಿ ಬೇಕಿರುವ ಈ ಅಸ್ತ್ರಗಳನ್ನು ಜಗತ್ತಿನ ಕೆಲವೇ ಕೆಲವು ದೇಶಗಳು ಹೊಂದಿವೆ. ಈಗ ಭಾರತ ಕೂಡ ಈ ಮಿಸೈಲ್ ನಿರ್ಮಾಣದಲ್ಲಿ ಬಹುದೊಡ್ಡ ಯಶಸ್ಸನ್ನ ಸಾಧಿಸಿದೆ. ಸೇನೆಯ ಬಲವನ್ನ ಇದು ಮತ್ತಷ್ಟು ಹೆಚ್ಚಿಸ್ತಾ ಇದೆ. ಹಾಗಾದ್ರೆ ಏನಿದು ರುದ್ರಂ-2? ಇದರ ಪ್ರಾಮುಖ್ಯತೆ ಏನು? ಇದು ಭಾರತಕ್ಕೆ ತುಂಬಾ ಅಗತ್ಯ ಅಂತ ಅನ್ಸೋದು ಯಾಕೆ? ಮತ್ತು ನಮ್ಮ ಸೇನೆಯ ಶಕ್ತಿಯನ್ನ ಇದು ಹೇಗೆ ಹೆಚ್ಚಿಸುತ್ತೆ? India has successfully test-fired the indigenous Rudram-2 anti-radiation missile, marking a major milestone in the country's defense capabilities. Developed by DRDO, Rudram-2 is designed to detect and destroy enemy radar systems, communication networks, and air-defense installations before they can respond. With a range of around 300 km and speeds exceeding Mach 5, the missile significantly enhances India's electronic warfare capabilities. The weapon was launched from a Su-30MKI fighter aircraft and is expected to become a crucial part of the Indian Air Force's arsenal. In this video, we explain What is Rudram-2 missile? How does anti-radiation missile technology work? Why is Rudram-2 important for India? Rudram-2 speed, range, and capabilities DRDO's role in missile development How Rudram-2 compares to global systems India's future plans with Rudram-3 missile Watch the full report to understand how Rudram-2 could transform India's military preparedness and strengthen national security ಶಬ್ದಕ್ಕಿಂತ 5 ಪಟ್ಟು ಸ್ಪೀಡ್, ಸೇನೆಗೆ ಬರ್ತಿದೆ ರುದ್ರಂ-2 ಕ್ಷಿಪಣಿ, ಸೇನೆಗೆ ರಕ್ಷಣಾ ಬ್ರಹ್ಮಾಸ್ತ್ರ | DRDO's Rudram-2 Missile Successfully Tested | What Makes It So Powerful? | #Rudram2 #DRDO #IndianAirForce #MissileTest #DefenseNews #militarytechnology ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ