Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

IN
@vijaykarnataka
People & Blogs
60.1K
Video Count
629.1M
Video View
1.8M
Subscriber
#7,137
India Rank
#31,526
Global Rank
Vijay Karnataka | ವಿಜಯ ಕರ್ನಾಟಕ YouTube channel subscribers:1,770,000- Seelive statisticsand growth insights below.

Vijay Karnataka | ವಿಜಯ ಕರ್ನಾಟಕ YouTube Statistics & Analytics

Subscribers
1.8M
Total Views
629.1M
Videos
60.1K
Activity
Unknown

Vijay Karnataka | ವಿಜಯ ಕರ್ನಾಟಕ Content Analysis

Content Type Distribution

Long videosLong
93%
1622 videos
ShortsShorts
7%
114 videos

📽️ This channel specializes in long-form videos. Deep dives and comprehensive content perform well here.

Content Categories

Primary CategoryNews & Politics
92%
News & Politics
1603(92%)
People & Blogs
85(5%)
Entertainment
42(2%)
Howto & Style
1(0%)
Film & Animation
1(0%)
Gaming
1(0%)

🎯 Primary focus: News & Politics with 1603 videos (92% of categorized content).

Latest Video

Long video
ಕೊಟ್ಟಿಗೆಯ ಸಗಣಿಯೇ ಕಾರಿಗೆ ಇಂಧನ! ಬರೀ ₹80ಕ್ಕೆ 1KG ಗ್ಯಾಸ್‌! ರೈತರಿಗೂ ಬಂಪರ್ ಲಾಭ! Suzukiಯಿಂದ ಬಿಗ್ ಮ್ಯಾಜಿಕ್!
8:43
New

ಕೊಟ್ಟಿಗೆಯ ಸಗಣಿಯೇ ಕಾರಿಗೆ ಇಂಧನ! ಬರೀ ₹80ಕ್ಕೆ 1KG ಗ್ಯಾಸ್‌! ರೈತರಿಗೂ ಬಂಪರ್ ಲಾಭ! Suzukiಯಿಂದ ಬಿಗ್ ಮ್ಯಾಜಿಕ್!

1.4K
Views
81
Likes
1 day ago
Published

ಕೊಟ್ಟಿಗೆಯ ಸಗಣಿಯೇ ಕಾರಿಗೆ ಇಂಧನ! ಬರೀ ₹80ಕ್ಕೆ 1KG ಗ್ಯಾಸ್‌! ರೈತರಿಗೂ ಬಂಪರ್ ಲಾಭ! Suzukiಯಿಂದ ಬಿಗ್ ಮ್ಯಾಜಿಕ್! | Cowshed dung is the fuel for the car! 1KG gas for just ₹80! Bumper profit for farmers too! Big magic from Suzuki! | Vijay Karnataka ಪೆಟ್ರೋಲ್‌ಗೆ ಎಥನಾಲ್‌ ಮಿಕ್ಸ್‌ ಮಾಡ್ತಿದ್ದಾರೆ ಎಂಬ ಚರ್ಚೆಯ ನಡುವೆಯೇ ನಮ್ಮ ಮನೆಯ ಕೊಟ್ಟಿಗೆಯಲ್ಲಿರೋ ದನದ ಸಗಣಿ ನಮ್ಮ ಕಾರು ಮತ್ತು ಬೈಕ್‌ಗಳ ಪೆಟ್ರೋಲ್‌ ಟ್ಯಾಂಕ್‌ ತುಂಬಿಸುತ್ತೆ ಅಂದ್ರೆ ನೀವು ನಂಬ್ತೀರಾ? ಯೆಸ್‌, ಇದು ಯಾವುದೇ ಕಲ್ಪನೆಯಲ್ಲ.. ಗುಜರಾತ್‌ನಲ್ಲಿ ಈಗ ಸಗಣಿಯಿಂದ ತಯಾರಿಸಿದ ಇಂಧನದಿಂದಲೇ ಗಾಡಿಗಳು ಓಡಾಡುತ್ತಿವೆ.. ಅದು ಕೂಡ ತುಂಬಾ ಅಗ್ಗದ ಬೆಲೆಯಲ್ಲಿ.. ಯೆಸ್‌.. ಪೆಟ್ರೋಲ್ ಬೆಲೆ ಏರಿಕೆಯಿಂದ ಜೇಬು ಖಾಲಿಯಾಗ್ತಿರೋ ಈ ಸಮಯದಲ್ಲಿ, ಗುಜರಾತ್‌ನ ಬನಸ್ಕಾಂತದಲ್ಲಿ ಒಂದು ಭರ್ಜರಿ ಎಕ್ಸ್‌ಪೆರಿಮೆಂಟ್ ಸಕ್ಸಸ್‌ ಆಗಿದೆ. ಜಪಾನ್‌ನ ಪ್ರಸಿದ್ಧ ಸುಜುಕಿ ಮೋಟಾರ್ ಕಾರ್ಪೊರೇಷನ್ ಮತ್ತು ನಮ್ಮ ದೇಶದ ಬನಾಸ್ ಡೈರಿ ಜೊತೆಗೂಡಿ ದಿನಕ್ಕೆ ಬರೋಬ್ಬರಿ 600 ರಿಂದ 700 ಗಾಡಿಗಳಿಗೆ ಸಗಣಿಯಿಂದ ತಯಾರಿಸಿದ ಗ್ಯಾಸ್ ಅಂದ್ರೇ ಬಯೋ-ಸಿಎನ್‌ಜಿ ಅನ್ನು ತುಂಬಿಸುತ್ತಿದ್ದಾರೆ.. ಕೇಳೋಕೆ ಇದು ಒಂದು ವಿಚಿತ್ರ ಕಥೆಯಂತೆ ಅನಿಸಬಹುದು. ಆದರೆ, ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಗಳು ಯಾವಾಗ ಹೆಚ್ಚಾಗುತ್ತೋ ಅನ್ನೋ ಆತಂಕದ ನಡುವೆ, ಈ ಸಣ್ಣ ಪ್ರಯೋಗ ಭಾರತದ ಇಂಧನ ಭವಿಷ್ಯವನ್ನೇ ಬದಲಾಯಿಸೋ ಶಕ್ತಿಯಾಗಿ ಕಾಣುತ್ತಿದೆ.. ರೈತರಿಗೆ ಬಂಪರ್ ಆದಾಯ, ವಾಹನ ಸವಾರರಿಗೆ ಬಜೆಟ್ ಇಂಧನ: ಇದು ಸುಜುಕಿ-ಬನಾಸ್ ಡೈರಿಯ ಹೊಸ ಪ್ಲಾನ್! | Bumper income for farmers, budget fuel for vehicle riders: This is the new plan of Suzuki-Banas Dairy! | #CowDungFuel #SuzukiBioCNG #BanasDairyExperiment #GreenFuelIndia #AlternativeEnergy #BioCNGPlantGujarat #EthanolBlendingAlternative #vijaykarnataka Amidst ongoing debates over ethanol blending in petrol, would you believe it if someone told you that the cow dung from your family cowshed could fill the fuel tanks of your cars and bikes? Yes, this is not a product of wild imagination—vehicles in Gujarat are already running on fuel generated entirely from cow dung, and that too at an incredibly cheap cost! At a time when soaring petrol prices are burning a massive hole in common pockets, a groundbreaking experiment has turned into a roaring success in Banaskantha, Gujarat. Japan’s renowned Suzuki Motor Corporation, in collaboration with our country's Banas Dairy, is powering nearly 600 to 700 vehicles every single day with Bio-CNG derived directly from cow dung. While it might sound like a bizarre fairy tale at first, this small experiment holds the massive potential to permanently reshape India’s energy future amidst volatile global fuel markets. Watch this exclusive report to discover how this incredible green magic works and how it will transform the lives of local farmers! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ದನದ ಸಗಣಿಯಿಂದ ಕಾರು ಮತ್ತು ಬೈಕ್‌ಗೆ ಇಂಧನ ತಯಾರಿಕೆ ಬನಾಸ್ ಡೈರಿ ಸುಜುಕಿ ಹೊಸ ಇಂಧನ ಪ್ರಯೋಗ ಬರೀ 80 ರೂಪಾಯಿಗೆ ಒಂದು ಕೆಜಿ ಬಯೋ ಸಿಎನ್‌ಜಿ ಗ್ಯಾಸ್

Hindistan En İyi Haber & Politika YouTube Kanallarını Gör

Bu kanalı Hindistan içindeki önde gelen Haber & Politika içerik üreticileriyle karşılaştır.

Sıralama: HindistanKategori: Haber & PolitikaKategori Odağı: 92%
Sıralamayı Aç

Vijay Karnataka | ವಿಜಯ ಕರ್ನಾಟಕ Channel Snapshot

Score: 6.6/10

A high-level snapshot of content cadence, library size, and consistency derived from this channel's recent uploads.

Overall Score
6.6
Consistency
95%
Cadence
2-3/wk
Library
50

Growth Potential

5.9/10

Library of 50 videos with ~12.3K avg views per upload. Combined size + reach signal suggests steady building.

Audience Engagement

3.9/10

Avg engagement rate of 2.36% (likes + comments / views) across 50 videos. Below the ~3% industry baseline; community-building plays could lift this.

Niche Specialization

10/10

78% of recent videos cluster in Society. Strong niche identity — algorithm-friendly.

Suggested Actions

Recommendations grouped by typical impact for channels at this stage

  1. 1
    Increase upload frequency to 2-3 videos per week
    High ImpactCadence
  2. 2
    Focus on SEO optimization for better discoverability
    High ImpactSEO
  3. 3
    Analyze top-performing content for pattern replication
    MediumStrategy
  4. 4
    Increase community engagement through comments and polls
    MediumEngagement

Frequently Asked Questions About Vijay Karnataka | ವಿಜಯ ಕರ್ನಾಟಕ

Data Source & Accuracy

Source: YouTube Data API v3
Accuracy: Real-time statistics from official YouTube API
Data is updated hourly and sourced directly from official APIs to ensure accuracy and reliability.

Data from YouTube Data API v3 • Updated hourly • Last updated: 12:30 AM