RCB vs CSK Preview | ಚಿನ್ನಸ್ವಾಮಿಯಲ್ಲಿ ಬೆಂಗಳೂರು ದರ್ಬಾರ್ ಕಂಟಿನ್ಯೂ? ಕಂಬ್ಯಾಕ್ ಮಾಡುತ್ತಾ ಚೆನ್ನೈ?
RCB vs CSK Preview | ಚಿನ್ನಸ್ವಾಮಿಯಲ್ಲಿ ಬೆಂಗಳೂರು ದರ್ಬಾರ್ ಕಂಟಿನ್ಯೂ? ಕಂಬ್ಯಾಕ್ ಮಾಡುತ್ತಾ ಚೆನ್ನೈ? | RCB vs CSK Preview: Chinnaswamy Showdown! Kohli vs Ruturaj | Can CSK Stop RCB’s Dominance?
ಐಪಿಎಲ್ನ ಹೈ-ವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಭಾನುವಾರ ಸಾಕ್ಷಿಯಾಗಲಿದೆ. ಡಿಫೆಂಡಿಂಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಾಗುತ್ತಿವೆ. ಚೆನ್ನೈ ವಿರುದ್ಧ ಸತತ ಮೂರು ಬಾರಿ ಗೆದ್ದಿರುವ ಆರ್ಸಿಬಿ, ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅವರ ಭರ್ಜರಿ ಫಾರ್ಮ್ನಿಂದ ಕಾನ್ಫಿಡೆನ್ಸ್ನಲ್ಲಿದೆ. ಜೇಕಬ್ ಡಫ್ಫಿ ಸೇರ್ಪಡೆಯಿಂದ ಆರ್ಸಿಬಿ ಬೌಲಿಂಗ್ ಕೂಡ ಶಕ್ತಿಯಾಗಿದೆ. ಆದರೆ ಸಿಎಸ್ಕೆ ತಂಡದ ಕಥೆ ಉಲ್ಟಾ ಆಗಿದೆ. ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಫಾರ್ಮ್ ಕಳೆದುಕೊಂಡಿದ್ದರೆ, ಬೌಲರ್ಗಳು ಕಳೆದ 2 ಪಂದ್ಯಗಳಲ್ಲಿ 338 ರನ್ ಬಿಟ್ಟುಕೊಟ್ಟು ಪರದಾಡುತ್ತಿದ್ದಾರೆ. ಚಿನ್ನಸ್ವಾಮಿಯ ಚಿಕ್ಕ ಬೌಂಡರಿಗಳಲ್ಲಿ ಶಿವಂ ದುಬೆ ಅಬ್ಬರಿಸಿದರೆ ಮಾತ್ರ ಚೆನ್ನೈಗೆ ಉಳಿಗಾಲ. ಬ್ಯಾಟರ್ಗಳ ಸ್ವರ್ಗವಾಗಿರುವ ಈ ಪಿಚ್ನಲ್ಲಿ ಚೇಸಿಂಗ್ ಮಾಡುವುದು ಸುಲಭ. ಆರ್ಸಿಬಿ ತನ್ನ ದರ್ಬಾರ್ ಮುಂದುವರೆಸುತ್ತಾ ಅಥವಾ ಸಿಎಸ್ಕೆ ಕಮ್ಬ್ಯಾಕ್ ಮಾಡುತ್ತಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
The high-voltage clash between Royal Challengers Bangalore and Chennai Super Kings is set to light up the iconic M. Chinnaswamy Stadium.
RCB enters this match with strong momentum, led by in-form players like Virat Kohli and Devdutt Padikkal, while their bowling attack gets a boost with the addition of Jacob Duffy. On the other hand, CSK, led by Ruturaj Gaikwad, is looking for a comeback after consecutive losses.
Can CSK bounce back at Chinnaswamy’s batting-friendly pitch, or will RCB continue their dominance over Chennai?
Watch the full preview for a detailed match analysis and predictions!
RCB vs CSK Preview | ಚಿನ್ನಸ್ವಾಮಿಯಲ್ಲಿ ಮಹಾ ಕದನ! RCB ಎದುರು ಮಂಡಿಯೂರುತ್ತಾ ಋತುರಾಜ್ ಪಡೆ? ಸ್ಯಾಮ್ಸನ್ ಏನ್ ಮಾಡ್ತಾರೆ? | #RCBvsCSK #IPL2026 #RCB #CSK #ViratKohli #RuturajGaikwad #Chinnaswamy #IPLPreview
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ಚಿನ್ನಸ್ವಾಮಿ ಕದನ ಆರ್ಸಿಬಿ ದರ್ಬಾರ್ CSK ಠುಸ್ ಪಟಾಕಿ